Saturday, May 21, 2022
spot_img
Homeಸುದ್ದಿಕಾರ್ಕಳದಲ್ಲಿ ಗಾಳಿಯ ಆರ್ಭಟ

ಕಾರ್ಕಳದಲ್ಲಿ ಗಾಳಿಯ ಆರ್ಭಟ

ಕಾರ್ಕಳ : ಕಾರ್ಕಳದಲ್ಲಿ ಗುರುವಾರ ಸಂಜೆ ಗಾಳಿಯ ಆರ್ಭಟದೊಂದಿಗೆ ತುಂತುರು ಮಳೆಯಾಗಿದೆ. ಸಂಜೆ 5 ಗಂಟೆಗೆ ದಿಢೀರಾಗಿ ಬೀಸಿದ ಸುಂಟರಗಾಳಿ ಒಮ್ಮೆ ಜನತೆಯಲ್ಲಿ ಭೀತಿಯನ್ನುಂಟು ಮಾಡಿತು. ಮರಗಿಡಗಳು ತೇಲಾಡಿದವು.
ಗುಡುಗು ಗಾಳಿಯೊಂದಿಗೆ ತುಂತುರು ಮಳೆ ಸುರಿದಿದ್ದು, ಬಿಸಿಲ ಬೇಗೆಯಿಂದ ಬೆಂದ ಜನತೆಗೆ ಬುಧವಾರ ಬಿದ್ದ ಮಳೆ ತಂಪೆರೆದಿದೆ.

ಹಾನಿ

ದುರ್ಗ ಗ್ರಾಮದಲ್ಲಿ ತೆಳ್ಳಾರು ಪರಿಸರದ ಮೈನಾ ಎಂಬವರ ಮನೆಗೆ ಅಡಿಕೆ ಮರ ಬಿದ್ದು ಹಾನಿ ಸಂಭವಿಸಿದೆ. ಸುಮಾರು 10 ಸಾವಿರ ರೂ. ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!