Saturday, May 21, 2022
spot_img

ಉದ್ಯೋಗ ಮಾಹಿತಿ

ಸ್ಟಾಫ್ ಸೆಲೆಕ್ಷನ್ ಕಮಿಷನ್ (SSC) : 3603 ಮಲ್ಟಿ ಟಾಸ್ಕಿಂಗ್ (ನಾನ್ – ಟೆಕ್ನಿಕಲ್) ಹುದ್ದೆಗಳಿಗೆ ಅರ್ಜಿ ಆಹ್ವಾನ.
ವಿದ್ಯಾರ್ಹತೆ : ಎಸ್.ಎಸ್.ಎಲ್.ಸಿ.
ಕೊನೆಯ ದಿನಾಂಕ : 30-04-2022.

UPSC : ಇಂಡಿಯನ್ ಇಕನಾಮಿಕ್ಸ್ ಸರ್ವಿಸ್ ಮತ್ತು ಇಂಡಿಯನ್ ಸ್ಟಾಟಿಸ್ಟಿಕಲ್ ಸರ್ವಿಸ್ ಪರೀಕ್ಷಾ ಹುದ್ದೆಗಳಿಗೆ ಅರ್ಜಿ ಆಹ್ವಾನ.
ವಿದ್ಯಾರ್ಹತೆ: ಸ್ನಾತಕೋತ್ತರ ಪದವಿ (ECONOMICS/BUISINESS ECONOMICS/ STATISTICS/MATHEMATICAL STATISTICS).
ಕೊನೆಯ ದಿನಾಂಕ : 26-04-2022.

NEET 2022 : 2022-23 ನೇ ಸಾಲಿನ ವೈದ್ಯಕೀಯ ಹಾಗೂ ದಂತ ವೈದ್ಯಕೀಯ ಕೋರ್ಸ್ (UG-NEET) ಗಳ ಪ್ರವೇಶಾತಿಗೆ ಅರ್ಜಿ ಆಹ್ವಾನ.
ಕೊನೆಯ ದಿನಾಂಕ : 06-05-2022.

NATA 2022 : 2022-23 ನೇ ಸಾಲಿನ ಬಿ.ಇ/ಬಿ.ಟೆಕ್ ಆರ್ಕಿಟೆಕ್ಚರ್ ಕೋರ್ಸ್ ಗಳ ಪ್ರವೇಶಾತಿಗೆ ಅರ್ಜಿ ಆಹ್ವಾನ.
ಕೊನೆಯ ದಿನಾಂಕ : 11-07-2022.

ಉಡುಪಿ ಪ್ರಧಾನ ಮತ್ತು ಜಿಲ್ಲಾ ಸತ್ರ ನ್ಯಾಯಾಲಯ : 17 ಸಿಪಾಯಿ ಹುದ್ದೆಗಳಿಗೆ ಅರ್ಜಿ ಆಹ್ವಾನ.
ವಿದ್ಯಾರ್ಹತೆ : ಎಸ್.ಎಸ್.ಎಲ್.ಸಿ.+ ಲಘು ವಾಹನ ಚಾಲನಾ ಪರವಾನಗಿ ಹೊಂದಿರಬೇಕು.
ಕೊನೆಯ ದಿನಾಂಕ : 05-05-2022.

ಉತ್ತರಕನ್ನಡ ಜಿಲ್ಲೆ : 102 ಗ್ರಾಮ ಲೆಕ್ಕಿಗ ಹುದ್ದೆಗಳಿಗೆ ಅರ್ಜಿ ಆಹ್ವಾನ.
ವಿದ್ಯಾರ್ಹತೆ : ಪಿಯುಸಿ.
ಕೊನೆಯ ದಿನಾಂಕ : 10-05-2022.

15,000 ಪದವೀಧರ ಪ್ರಾಥಮಿಕ ಶಿಕ್ಷಕರ ಹುದ್ದೆಗಳ ಸ್ಪರ್ಧಾತ್ಮಕ ಪರೀಕ್ಷೆಗೆ ಅರ್ಜಿ ಆಹ್ವಾನ.
ವಿದ್ಯಾರ್ಹತೆ : ಡಿ.ಎಡ್/ ಪದವಿ+ಬಿ.ಎಡ್ (ಶೇ.50) + ಭಾರತ ಸರ್ಕಾರ /ಕರ್ನಾಟಕ ಸರ್ಕಾರ ನಡೆಸುವ ಅರ್ಹತಾ ಪರೀಕ್ಷೆ (TET/CTET) ಪಾಸಾಗಿರಬೇಕು.
ಕೊನೆಯ ದಿನಾಂಕ : 22-04-2022.

ಯಾದಗಿರಿ : 27 ಗ್ರಾಮ ಲೆಕ್ಕಿಗ ಹುದ್ದೆಗಳಿಗೆ ಅರ್ಜಿ ಆಹ್ವಾನ.
ವಿದ್ಯಾರ್ಹತೆ : ಪಿಯುಸಿ.
ಕೊನೆಯ ದಿನಾಂಕ : 29-04-2022

ಬಾಗಲಕೋಟೆ ಪ್ರಧಾನ ಮತ್ತು ಜಿಲ್ಲಾ ಸತ್ರ ನ್ಯಾಯಾಲಯ : 54 ಶೀಘ್ರಲಿಪಿಗಾರ, ಬೆರಳಚ್ಚುಗಾರ/ಬೆರಳಚ್ಚು ನಕಲುಗಾರ, ಆದೇಶ ಜಾರಿಕಾರ ಮತ್ತು ಸಿಪಾಯಿ ಹುದ್ದೆಗಳಿಗೆ ಅರ್ಜಿ ಆಹ್ವಾನ.
ವಿದ್ಯಾರ್ಹತೆ : ಎಸ್.ಎಸ್.ಎಲ್.ಸಿ. / ಪಿಯುಸಿ+ಶೀಘ್ರಲಿಪಿ (ಕನ್ನಡ + ಇಂಗ್ಲಿಷ್ ) ಉತ್ತೀರ್ಣ.
ಕೊನೆಯ ದಿನಾಂಕ : 21-04-2022.

KPSC : ಪೌರಾಡಳಿತ ನಿರ್ದೇಶನಾಲಯ ನಗರ ಸ್ಥಳೀಯ ಸಂಸ್ಥೆಗಳಲ್ಲಿ 410 ಕಿರಿಯ ಅಭಿಯಂತರರು/ಕಿರಿಯ ಆರೋಗ್ಯ ನಿರೀಕ್ಷಕರು/ಎಲೆಕ್ಟ್ರಿಷಿಯನ್ ಗ್ರೇಡ್1&2, ನೀರು ಸರಬರಾಜು ಆಪರೇಟರ್ ಮತ್ತು ಸಹಾಯಕ ನೀರು ಸರಬರಾಜು ಆಪರೇಟರ್ ಹುದ್ದೆಗಳಿಗೆ ಅರ್ಜಿ ಆಹ್ವಾನ.
ವಿದ್ಯಾರ್ಹತೆ : ಡಿಪ್ಲೊಮಾ ಇಂಜಿನಿಯರಿಂಗ್ (ಸಿಎಲ್ )/ ಡಿಪ್ಲೊಮಾ ಇನ್ ಪ್ಯಾರಾ ಮೆಡಿಕಲ್/ಎಸ್.ಎಸ್.ಎಲ್.ಸಿ. ( 2 ವರ್ಷದ ಐಟಿಐ-ಇಲೆಕ್ಟ್ರಿಕಲ್ ಟ್ರೇಡ್/ಫಿಟ್ಟರ್).
ಕೊನೆಯ ದಿನಾಂಕ : 29-04-2022.

ಅಸ್ಸಾಂ ರೈಫಲ್ಸ್ : ಮಣಿಪುರದಲ್ಲಿ ನಡೆಸಲಿರುವ ಸೇನಾ ನೇಮಕಾತಿ ರ್‍ಯಾಲಿಗೆ ಕ್ರೀಡಾಳು (ಮಹಿಳಾ/ ಪುರುಷ) ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ.
ವಿದ್ಯಾರ್ಹತೆ: ಎಸ್.ಎಸ್.ಎಲ್.ಸಿ. + ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಭಾಗವಹಿಸಿರಬೇಕು.
ಕೊನೆಯ ದಿನಾಂಕ : 31-04-2022.

ಕೆಆರ್‌ಐಡಿಎಲ್ (KRIDL) : 76 ಅಸಿಸ್ಟೆಂಟ್ ಇಂಜಿನಿಯರ್, ಜೂನಿಯರ್ ಇಂಜಿನಿಯರ್, ಎಫ್‌ಡಿಎ & ಎಸ್‌ಡಿಎ ಹುದ್ದೆಗಳಿಗೆ ಅರ್ಜಿ ಆಹ್ವಾನ.
ವಿದ್ಯಾರ್ಹತೆ: ಸಿವಿಲ್ ಇಂಜಿನಿಯರಿಂಗ್/ಕನ್ಸ್ಟ್ರಕ್ಷನ್/ಪದವಿ/ಪಿಯುಸಿ+ಕಂಪ್ಯೂಟರ್.
ಕೊನೆಯ ದಿನಾಂಕ : 20-04-2022.

ಕಾಮಡ್- ಕೆ (ಯುಜಿಇಟಿ) 2022-ಇಂಜಿನಿಯರಿಂಗ್ ಕೋರ್ಸ್‌ಗಳ ಪ್ರವೇಶಾತಿಗೆ ಅರ್ಜಿ ಆಹ್ವಾನ.
ಕೊನೆಯ ದಿನಾಂಕ : 02-05-2022.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!