Saturday, May 21, 2022
spot_img
Homeದೇಶಭಾರತಕ್ಕೆ ರಕ್ಷಣಾ ಪರಿಕರಗಳನ್ನು ಒದಗಿಸಿದ ರಷ್ಯಾ

ಭಾರತಕ್ಕೆ ರಕ್ಷಣಾ ಪರಿಕರಗಳನ್ನು ಒದಗಿಸಿದ ರಷ್ಯಾ

ನವದೆಹಲಿ: ಈ ಹಿಂದೆ ಮಾಡಿಕೊಂಡ ಒಪ್ಪಂದ‌ಕ್ಕೆ ಪೂರಕವಾಗಿ ರಷ್ಯಾ, ಭಾರತಕ್ಕೆ S-400 ವಾಯು ರಕ್ಷಣಾ ವ್ಯವಸ್ಥೆ‌ಯ ಪರಿಕರಗಳನ್ನು ಪೂರೈಸಿದೆ.
ಮಾಡಿಕೊಂಡ ಒಪ್ಪಂದ‌ವನ್ನು ಸಂಪೂರ್ಣ ಮಾಡುವುದು ನಮ್ಮ ಕರ್ತವ್ಯ. ಹಾಗಾಗಿ ರಕ್ಷಣಾ ಆಯುಧ‌ಗಳನ್ನು ಕಳುಹಿಸಿರುವುದಾಗಿ ರಷ್ಯಾ ತಿಳಿಸಿದೆ. ಯುಕ್ರೇನ್ ಜೊತೆಗಿನ ಸಂಘರ್ಷ‌ದ ನಡುವೆಯೂ ರಷ್ಯಾ ರಕ್ಷಣಾ ಪರಿಕರಗಳನ್ನು ಭಾರತಕ್ಕೆ ನೀಡಿದ್ದು, ಉಳಿದ ಪರಿಕರಗಳನ್ನು ಶೀಘ್ರದಲ್ಲೇ ಪೂರೈಕೆ ಮಾಡುವುದಾಗಿಯೂ ತಿಳಿಸಿದೆ.
ಈಗಾಗಲೇ S-400ನ ಮೊದಲ ಸ್ಕ್ವಾಡ್ರನ್ ವಾಯುಪಡೆ‌ಗೆ ಸೇರ್ಪಡೆ‌ಯಾಗಿದೆ. ಇನ್ನುಳಿದ ಐದು ರೆಜಿಮೆಂಟ್‌ಗಳು ಇನ್ನೇನು ಸೇರ್ಪಡೆಯಾಗಲಿವೆ ಎಂದು ಮೂಲಗಳು ತಿಳಿಸಿವೆ.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!