ಎಣ್ಣೆಹೊಳೆ : ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ರಸ್ತೆ ಬದಿಯ ಗದ್ದೆಗೆ ಉರುಳಿದ ಘಟನೆ ಕಾರ್ಕಳದ ಎಣ್ಣೆಹೊಳೆ ಎಂಬಲ್ಲಿ ಎ. 15ರ ಬೆಳಗ್ಗೆ ಸಂಭವಿಸಿದೆ.
ಹೊಸಪೇಟೆಯಿಂದ ಕಾರ್ಕಳದ ಕಡೆಗೆ ಸಾಗುತ್ತಿದ್ದ ಕಾರು ಎಣ್ಣೆಹೊಳೆ ತಲುಪುತ್ತಿದ್ದಂತೆ ದುರ್ಘಟನೆ ಸಂಭವಿಸಿದ್ದು, ಕಾರು ಪಲ್ಟಿಯಾದ ರಭಸಕ್ಕೆ ಕಾರಿನ ಮುಂಭಾಗ ಜಖಂಗೊಂಡಿದೆ. ಅದೃಷ್ಟವಶಾತ್ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಎಣ್ಣೆಹೊಳೆ : ಗದ್ದೆಗೆ ಉರುಳಿದ ಕಾರು
Recent Comments
ಕಗ್ಗದ ಸಂದೇಶ
on