ಕಾರ್ಕಳ : ಮಯೂರ ಯೂತ್ ಕ್ಲಬ್ ವತಿಯಿಂದ ಎ. 22ರಿಂದ ಮೇ. 1ರ ವರೆಗೆ ಸ್ವರಾಜ್ ಮೈದಾನದಲ್ಲಿ ಕ್ರೀಡಾ ಶಿಬಿರ ಆಯೋಜಿಸಲಾಗಿದೆ.
ಬೆಳಗ್ಗೆ 6.30ರಿಂದ 9 ಗಂಟೆಯವರೆಗೆ, ಸಂಜೆ 5 ಗಂಟೆಯಿಂದ 7 ಗಂಟೆಯವರೆಗೆ ನಡೆಯಲಿರುವ ಶಿಬಿರ ನಡೆಯಲಿದೆ. ಈ ವೇಳೆ ಉತ್ತಮ ಕ್ರೀಡಾ ತರಬೇತುದಾರರು ಉಚಿತವಾಗಿ ತರಬೇತಿ ನೀಡಲಿದ್ದಾರೆ. ಕ್ರೀಡಾ ಶಿಬಿರದಲ್ಲಿ ಭಾಗವಹಿಸಲು ಇಚ್ಚಿಸುವ ಆಸಕ್ತರು ಎ. 20ರ ಒಳಗಾಗಿ ಹೆಸರು ನೊಂದಾಯಿಸುವಂತೆ ಆಯೋಜಕರು ವಿನಂತಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ವಿಜಯ್ 9845315428, ರತ್ನವರ್ಮ ಅಜ್ರಿ 9845702974, ಚೇತನ್ 9845197449 ಅವರನ್ನು ಸಂಪರ್ಕಿಸುವಂತೆ ಯೂತ್ ಕ್ಲಬ್ ಅಧ್ಯಕ್ಷರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಎ. 22 – ಮೇ. 1 : ಮಯೂರ ಯೂತ್ ಕ್ಲಬ್ ವತಿಯಿಂದ ಉಚಿತ ಕ್ರೀಡಾ ತರಬೇತಿ
Recent Comments
ಕಗ್ಗದ ಸಂದೇಶ
on