Thursday, May 19, 2022
spot_img
Homeಸ್ಥಳೀಯ ಸುದ್ದಿಎ. 14 : ಸೂರಾಲು ಶ್ರೀ ವ್ಯಾಘ್ರಚಾಮುಂಡಿ ದೈವಸ್ಥಾನದ ವರ್ಷಾವಧಿ ನೇಮೋತ್ಸವ

ಎ. 14 : ಸೂರಾಲು ಶ್ರೀ ವ್ಯಾಘ್ರಚಾಮುಂಡಿ ದೈವಸ್ಥಾನದ ವರ್ಷಾವಧಿ ನೇಮೋತ್ಸವ

ಕಾರ್ಕಳ : ಸೂರಾಲು ಶ್ರೀ ವ್ಯಾಘ್ರಚಾಮುಂಡಿ ದೈವಸ್ಥಾನದ ವರ್ಷಾವಧಿ ನೇಮೋತ್ಸವವು ಎ. 14ರಂದು ನಡೆಯಲಿರುವುದು.
ಅದರ ಪ್ರಯುಕ್ತ ಸಂಜೆ ಗಂಟೆ 6:30ಕ್ಕೆ ಸೂರಾಲು ಗುತ್ತು ವಠಾರದಲ್ಲಿರುವ ಶ್ರೀ ವ್ಯಾಘ್ರಚಾಮುಂಡಿ ದೈವಸ್ಥಾನದಲ್ಲಿ ದೈವಗಳಿಗೆ ಪಂಚಪರ್ವ ಸೇವೆ ನಡೆದು ದೈವಗಳ ಭಂಡಾರ ಇಳಿಯುವುದು. ರಾತ್ರಿ 9:00 ಗಂಟೆಯಿಂದ ಶ್ರೀ ಮೈಸಂದಾಯ ದೈವದ ಗಗ್ಗರ ಸೇವೆ, ರಾತ್ರಿ ಗಂಟೆ 10:00ರಿಂದ ಧರ್ಮದೈವ ಶ್ರೀ ವ್ಯಾಘ್ರಚಾಮುಂಡಿ ದೈವದ ನೇಮೋತ್ಸವವು, ಮಿಯ್ಯಾರು ಕೊಂಕಣರಬೆಟ್ಟು ಗಡುವಾಡು ಕಟ್ಟೆಯ ಬಳಿ ನಡೆಯಲಿರುವುದು.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!