ಮುಂಬೈ : ಐಪಿಎಲ್ 2022ರ ಎ. 13ರಂದು ನಡೆಯಲಿರುವ ಪಂದ್ಯದಲ್ಲಿ 5 ಬಾರಿ ಚಾಂಪಿಯನ್ ಆದ ಮುಂಬೈ ಇಂಡಿಯನ್ಸ್ ಮತ್ತು ಎದುರಾಳಿಯಾಗಿ ಪಂಜಾಬ್ ಕಿಂಗ್ಸ್ ತಂಡಗಳು ಸೆಣಸಾಡಲಿದೆ.
ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ಪಂದ್ಯ ನಡೆಯಲಿದ್ದು, ಈಗಾಗಲೇ ಸತತ ಸೋಲುಗಳಿಂದ ಕಂಗೆಟ್ಟಿರುವ ಮುಂಬೈ ತಂಡಕ್ಕೆ ಈ ಪಂದ್ಯ ಮಹತ್ವದ ಪಂದ್ಯವಾಗಿದ್ದು, ಈಗಾಗಲೇ ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಆಡಿರುವ 4 ಪಂದ್ಯಗಳಲ್ಲಿಯೂ ಸೋಲನ್ನಪ್ಪಿದೆ. ಇದರ ನಡುವೆ ಪಂಜಾಬ್ ತಂಡ ಸಹ ಸೋಲು ಗೆಲುವಿನ ನಡುವೆ ಆಡುತ್ತಿದ್ದು, ಮುಂಬೈ ತಂಡಕ್ಕೆ ಈ ಪಂದ್ಯ ಹೆಚ್ಚು ಮಹತ್ವ ಪೂರ್ಣವಾಗಿದೆ.
ಐಪಿಎಲ್- 2022 : ಗೆಲುವಿನ ಖಾತೆ ತೆರೆಯಲಿದ್ಯಾ ಮುಂಬೈ ಇಂಡಿಯನ್ಸ್
Recent Comments
ಕಗ್ಗದ ಸಂದೇಶ
on