ಕಾರ್ಕಳ : ಕಿಟಕಿ ಒಡೆದು ಕಳ್ಳರು ಮನೆಯಲ್ಲಿದ್ದ ನಗದು ಕಳವುಗೈದ ಘಟನೆ ಎ. 12ರ ರಾತ್ರಿ ಮಿಯ್ಯಾರು ಗ್ರಾಮದಲ್ಲಿ ನಡೆದಿದೆ. ಮಿಯ್ಯಾರಿನ ರಾಜಾರಾಮ್ ಎಂಬವರ ಮನೆಯಿಂದ ಕಳ್ಳತನ ನಡೆದಿದ್ದು, ಈ ಕುರಿತು ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಿಟಕಿಯ ಚಿಲಕ ಒಡೆದು ಅಡುಗೆ ಮನೆಯ ಬಾಗಿಲು ಮುರಿದು ಒಳಗೆ ಪ್ರವೇಶಿಸಿದ ಕಳ್ಳರು ಪರ್ಸ್ ನಲ್ಲಿದ್ದ 7,000 ರೂ. ನಗದು ಮತ್ತು 1,000 ರೂ. ಮೌಲ್ಯದ ಟೈಟಾನ್ ವಾಚ್ ದೋಚಿರುತ್ತಾರೆ.
ಕಿಟಕಿ ಚಿಲಕ ಒಡೆದು ಕಳ್ಳತನ
Recent Comments
ಕಗ್ಗದ ಸಂದೇಶ
on