ಕಾರ್ಕಳ: ಹಿರಿಯಂಗಡಿ, ಶ್ರೀಕ್ಷೇತ್ರ ಶಿವತಿಕೆರೆ ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ಅಷ್ಟೋತ್ತರ ಶತನಾಳಿಕೇರ ಗಣಯಾಗ ಶ್ರೀ ಚಂಡಿಕಾ ಹೋಮ ಮತ್ತು ಲೋಕಕಲ್ಯಾಣಾರ್ಥವಾಗಿ ಮಹಾನ್ಯಾಸ ಪೂರ್ವಕವಾಗಿ ಎ. 15 ರಿಂದ 18ರ ವರೆಗೆ ನಡೆಯಲಿರುವ ಅತಿರುದ್ರ ಮಹಾಯಾಗದ ಪ್ರಚಾರ ವಾಹನಕ್ಕೆ ಇಂದು ಚಾಲನೆ ನೀಡಲಾಯಿತು.
ಈ ಸಂದರ್ಭದಲ್ಲಿ ದೇವಾಲಯದ ಆಡಳಿತ ಮೋಕ್ತೆಸರ ಸುರೇಂದ್ರ ಶೆಟ್ಟಿ ಸಹನಾ, ಅತಿರುದ್ರ ಮಹಾಯಾಗ ಸಮಿತಿಯ ಅಧ್ಯಕ್ಷ ಚಂದ್ರಶೇಖರ್ ಶೆಟ್ಟಿ ಹಾಗೂ ಸಮಿತಿಯ ಎಲ್ಲಾ ಸದಸ್ಯರು ಉಪಸ್ಥಿತರಿದ್ದರು.
ಎ.15- 18: ಹಿರಿಯಂಗಡಿಯಲ್ಲಿ ಅತಿರುದ್ರ ಮಹಾಯಾಗ, ಪ್ರಚಾರ ವಾಹನಕ್ಕೆ ಚಾಲನೆ
Recent Comments
ಕಗ್ಗದ ಸಂದೇಶ
on