Saturday, May 21, 2022
spot_img

ಉದ್ಯೋಗ ಮಾಹಿತಿ

NATA 2022 : 2022-23 ನೇ ಸಾಲಿನ ಬಿ.ಇ/ಬಿ.ಟೆಕ್ ಆರ್ಕಿಟೆಕ್ಚರ್ ಕೋರ್ಸ್ ಗಳ ಪ್ರವೇಶಾತಿಗೆ ಅರ್ಜಿ ಆಹ್ವಾನ.
ಕೊನೆಯ ದಿನಾಂಕ : 11-07-2022.

NEET 2022 : 222-23 ನೇ ಸಾಲಿನ ವೈದ್ಯಕೀಯ ಹಾಗೂ ದಂತ ವೈದ್ಯಕೀಯ ಕೋರ್ಸ್‌ (UG-NEET) ಗಳ ಪ್ರವೇಶಾತಿಗೆ ಅರ್ಜಿ ಆಹ್ವಾನ.
ಕೊನೆಯ ದಿನಾಂಖ : 06-05-2022.

ಉತ್ತರಕನ್ನಡ ಜಿಲ್ಲೆ : 102 ಗ್ರಾಮ ಲೆಕ್ಕಿಗ ಹುದ್ದೆಗಳಿಗೆ ಅರ್ಜಿ ಆಹ್ವಾನ.
ವಿದ್ಯಾರ್ಹತೆ : ಪಿಯುಸಿ.
ಕೊನೆಯ ದಿನಾಂಕ : 11-05-2022.

UPSC : ಇಂಡಿಯನ್ ಇಕನಾಮಿಕ್ಸ್ ಸರ್ವಿಸ್ ಮತ್ತು ಇಂಡಿಯನ್ ಸ್ಟಾಟಿಸ್ಟಿಕಲ್ ಸರ್ವಿಸ್ ಪರೀಕ್ಷಾ ಹುದ್ದೆಗಳಿಗೆ ಅರ್ಜಿ ಆಹ್ವಾನ.
ವಿದ್ಯಾರ್ಹತೆ : ಸ್ನಾತಕೋತ್ತರ ಪದವಿ (ECONOMICS/BUISINESS ECONOMI ICS/STATISTICS/MATHEMATICAL STATISTICS).
ಕೊನೆಯ ದಿನಾಂಕ : 26-04-2022.

ಸ್ವಾಫ್ ಸೆಲೆಕ್ಷನ್ ಕಮಿಷನ್ (SSC) : 3603 ಮಲ್ಟಿ ಟಾಸ್ಕಿಂಗ್‌ (ನಾನ್ – ಟೆಕ್ನಿಕಲ್) ಹುದ್ದೆಗಳಿಗೆ ಅರ್ಜಿ ಆಹ್ವಾನ.
ವಿದ್ಯಾರ್ಹತೆ : ಎಸ್.ಎಸ್.ಎಲ್.ಸಿ.
ಕೊನೆಯ ದಿನಾಂಕ : 30-04-2022.

ಕರ್ನಾಟಕ ರಾಜ್ಯ ಸಹಕಾರಿ ಆಪೆಕ್ಸ್ ಬ್ಯಾಂಕ್ : 79 ಬ್ಯಾಂಕ್‌ ಸಹಾಯಕ ಹುದ್ದೆಗಳು.
ವಿದ್ಯಾರ್ಹತೆ : ಯಾವುದೇ ಪದವಿ (ಶೇ.100 + ಕಂಪ್ಯೂಟರ್ ಜ್ಞಾನ)
ಕೊನೆಯ ದಿನಾಂಕ : 16-04-2022.

ಉಡುಪಿ ಪ್ರಧಾನ ಮತ್ತು ಜಿಲ್ಲಾ ಸತ್ರ ನ್ಯಾಯಾಲಯ 17 ಸಿಪಾಯಿ ಹುದ್ದೆಗಳಿಗೆ ಅರ್ಜಿ ಆಹ್ವಾನ.
ವಿದ್ಯಾರ್ಹತೆ : ಎಸ್.ಎಸ್.ಎಲ್.ಸಿ. + ಲಘು ವಾಹನ ಚಾಲನಾ ಪರವಾನಗಿ ಹೊಂದಿರಬೇಕು.
ಕೊನೆಯ ದಿನಾಂಕ : 05-05-2022.

RBI : 303 ಗ್ರೇಡ್-ʼಬಿʼ (ಡಿಆರ್/ಡಿಇಪಿಆರ್/ಡಿಎಸ್‌ಐಎಮ್) ಆಫೀಸರ್ ಹುದ್ದೆಗಳಿಗೆ ಅರ್ಜಿ ಆಹ್ವಾನ.
ವಿದ್ಯಾರ್ಹತೆ : ಸ್ನಾತಕೋತ್ತರ ಪದವಿ.
ಕೊನೆಯ ದಿನಾಂಕ : 18-04-2022.

KPSC : ಪೌರಾಡಳಿತ ನಿರ್ದೇಶನಾಲಯ ನಗರ ಸ್ಥಳೀಯ ಸಂಸ್ಥೆಗಳಲ್ಲಿ 410 ಹಿರಿಯ ಅಭಿಯಂತರರು/ಕಿರಿಯ ಆರೋಗ್ಯ ನಿರೀಕ್ಷಕರು, ಎಲೆಕ್ಟಿಷಿಯನ್ ಗ್ರೇಡ್‌ 1&2, ನೀರು ಸರಬರಾಜು ಆಪರೇಟರ್ ಮತ್ತು ಸಹಾಯಕ ನೀರು ಸರಬರಾಜು ಆಪರೇಟರ್ ಹುದ್ದೆಗಳಿಗೆ ಅರ್ಜಿ ಆಹ್ವಾನ.
ವಿದ್ಯಾರ್ಹತೆ : ಡಿಪ್ಲೊಮಾ ಇಂಜಿನಿಯರಿಂಗ್ (ಸಿವಿಲ್) / ಡಿಪ್ಲೊಮಾ ಇನ್ ಪ್ಯಾರಾ ಮೆಡಿಕಲ್‌/ ಎಸ್‌ಎಸ್‌ಎಲ್‌ಸಿ (2 ವರ್ಷದ ಐಟಿಐ ಇಲೆಕ್ಟಿಕಲ್ ಟ್ರೇಡ್ / ಫಿಟ್ಟರ್)
ಕೊನೆಯ ದಿನಾಂಕ : 29-04-2022.

ಕೆಆರ್‌ಐಡಿಎಲ್ (KRIDL) : 76 ಆಸಿಸ್ಟೆಂಟ್ ಇಂಜಿನಿಯರ್, ಜೂನಿಯರ್ ಇಂಜಿನಿಯರ್, ಎಫ್‌ಡಿಎ, ಎಸ್‌ಡಿಎ ಹುದ್ದೆಗಳಿಗೆ ಅರ್ಜಿ ಆಹ್ವಾನ.
ವಿದ್ಯಾರ್ಹತೆ : ಓಎಲ್ ಇಂಜಿನಿಯರಿಂಗ್ /ಕನ್ಸ್ಟ್ರಕ್ಷನ್/ಪದವಿ/ಪಿಯುಸಿ+ಕಂಪ್ಯೂಟರ್
ಕೊನೆಯ ದಿನಾಂಕ : 20-14-2022.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!