Saturday, May 21, 2022
spot_img
Homeದೇಶಸ್ವದೇಶಗಳಲ್ಲೇ ವ್ಯಾಸಾಂಗ ಮುಂದುವರೆಸಲು ವಿದ್ಯಾರ್ಥಿಗಳಿಗೆ ಅವಕಾಶ ನೀಡಿದ ಯುಕ್ರೇನ್

ಸ್ವದೇಶಗಳಲ್ಲೇ ವ್ಯಾಸಾಂಗ ಮುಂದುವರೆಸಲು ವಿದ್ಯಾರ್ಥಿಗಳಿಗೆ ಅವಕಾಶ ನೀಡಿದ ಯುಕ್ರೇನ್

ನವದೆಹಲಿ : ರಷ್ಯಾ- ಯುಕ್ರೇನ್‌ ಬಿಕ್ಕಟ್ಟಿನ ಕಾರಣದಿಂದ ಸ್ವದೇಶಕ್ಕೆ ಮರಳಿದ ವೈದ್ಯಕೀಯ ವಿದ್ಯಾರ್ಥಿಗಳಿಗೆ ತಮ್ಮ ದೇಶದಲ್ಲೇ ವ್ಯಾಸಾಂಗ ಮುಂದುವರೆಸಲು ಯುಕ್ರೇನ್‌ ವಿಶ್ವವಿದ್ಯಾಲಯಗಳು ಅವಕಾಶ ಕಲ್ಪಿಸಿಕೊಟ್ಟಿವೆ.
ಯುದ್ದ ಭೀತಿಯಿಂದ ಸ್ವದೇಶಗಳಿಗೆ ಮರಳಿದ ವಿದ್ಯಾರ್ಥಿಗಳಿಗೆ ಯುಕ್ರೇನ್‌ ವೈದ್ಯಕೀಯ ವಿವಿಗಳು ಆನ್ಲೈನ್‌ ತರಗತಿಗಳನ್ನು ನಡೆಸುತ್ತಿದ್ದವು. ಆದರೆ ಪ್ರಾಯೋಗಿಕ ತರಬೇತಿಗಳನ್ನು ನಡೆಸುವುದೇ ಸಮಸ್ಯೆಯಾಗಿತ್ತು.
ಇದೀಗ ವಿದ್ಯಾರ್ಥಿಗಳು ದೇಶದ ಆಸ್ಪತ್ರೆಗಳು ಅಥವಾ ಕ್ಲಿನಿಕ್‌ಗಳಲ್ಲಿ ಪ್ರಾಯೋಗಿಕ ತರಬೇತಿಗಳನ್ನು ಪಡೆದುಕೊಳ್ಳಬಹುದು ಎಂದು ಯುಕ್ರೇನ್‌ ವಿವಿ ತಿಳಿಸಿದೆ.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!