Tuesday, May 17, 2022
spot_img

ಉದ್ಯೋಗ ಮಾಹಿತಿ

UPSC : ಇಂಡಿಯನ್ ಇಕನಾಮಿಕ್ಸ್ ಸರ್ವೀಸ್ ಮತ್ತು ಇಂಡಿಯನ್ ಸ್ಟಾಟಿಸ್ಟಿಕಲ್ ಸರ್ವಿಸ್ ಪರೀಕ್ಷಾ ಹುದ್ದೆಗಳಿಗೆ ಅರ್ಜಿ ಆಹ್ವಾನ.
ವಿದ್ಯಾರ್ಹತೆ: ಸ್ನಾತಕೋತ್ತರ ಪದವಿ (ECONOMICS/BUISINESS ECONOMICS/STATISTICS/MATHEMATICAL STATISTICS).
ಕೊನೆಯ ದಿನಾಂಕ : 26-04-2022.

ಸ್ಟಾಫ್ಟ್ ಸೆಲೆಕ್ಷನ್ ಕಮಿಷನ್ (SSC) : 3603 ಮಲ್ಟಿ ಟಾಸ್ಕಿಂಗ್ (ನಾನ್- ಟೆಕ್ನಿಕಲ್ ) ಹುದ್ದೆಗಳಿಗೆ ಅರ್ಜಿ ಆಹ್ವಾನ.
ವಿದ್ಯಾರ್ಹತೆ : ಎಸ್.ಎಸ್.ಎಲ್.ಸಿ.
ಕೊನೆಯ ದಿನಾಂಕ : 30-04-2022.

ಕರ್ನಾಟಕ ರಾಜ್ಯ ಸಹಕಾರಿ ಆಪೆಕ್ಸ್ ಬ್ಯಾಂಕ್: 70 ಬ್ಯಾಂಕ್‌ ಸಹಾಯಕ ಹುದ್ದೆಗಳು,
ವಿದ್ಯಾರ್ಹತೆ : ಯಾವುದೇ ಪದವಿ (ಶೇ.60) ಕಂಪ್ಯೂಟರ್ ಜ್ಞಾನ.
ಕೊನೆಯ ದಿನಾಂಕ: 16-04-2022.

ಉಡುಪಿ ಪ್ರಧಾನ ಮತ್ತು ಜಿಲ್ಲಾ ಸತ್ರ ನ್ಯಾಯಾಲಯ : 17 ಸಿಪಾಯಿ ಹುದ್ದೆಗಳಿಗೆ ಅರ್ಜಿ ಆಹ್ವಾನ.
ವಿದ್ಯಾರ್ಹತೆ : ಎಸ್.ಎಸ್.ಎಲ್.ಸಿ. + ಲಘು ವಾಹನ ಚಾಲನಾ ಪರವಾನಗಿ ಹೊಂದಿರಬೇಕು.
ಕೊನೆಯ ದಿನಾರಕ : 05-05-2022.

RBI : 303 ಗ್ರೇಡ್-ʼಬಿ’ (ಡಿಆರ್/ಡಿಇಪಿಆರ್/ಡಿಎಸ್ಐಎಮ್) ಆಫೀಸರ್ ಹುದ್ದೆಗಳಿಗೆ ಅರ್ಜಿ ಆಹ್ವಾನ.
ವಿದ್ಯಾರ್ಹತೆ ಸ್ನಾತಕೋತ್ತರ ಪದವಿ (ಎಕನಾಮಿಕ್ಸ್‌/ ಫೈನಾನ್ಸ್/‌ ಪಿಜಿಡಿಬಿಎ/ಎಂಬಿಎ/ಪದವಿ(ಶೇ.55).
ಕೊನೆಯ ದಿನಾಂಕ: 18-04-2022.

KPSC : ಪೌರಾಡಳಿತ ನಿರ್ದೇಶನಾಲಯ ನಗರ ಸ್ಥಳೀಯ ಸಂಸ್ಥೆಗಳಲ್ಲಿ 410 ಕಿರಿಯ ಅಭಿಯಂತರರು /ಕಿರಿಯ ಆರೋಗ್ಯ ನಿರೀಕ್ಷಕರು /ಎಲೆಕ್ಟಿಷಿಯನ್ ಗ್ರೇಡ್1&2, ನೀರು ಸರಬರಾಜು ಆಪರೇಟರ್, ಮತ್ತು ಸಹಾಯಕ ನೀರು ಸರಬರಾಜು ಆಪರೇಟರ್ ಹುದ್ದೆಗಳಿಗೆ ಅರ್ಜಿ ಆಹ್ವಾನ.
ವಿದ್ಯಾರ್ಹತೆ: ಡಿಪ್ಲೊಮಾ ಇಂಜಿನಿಯರಿಂಗ್ (ಸಿವಿಲ್) / ಡಿಪ್ಲೊಮಾ ಇನ್ ಪ್ಯಾರಾ ಮೆಡಿಕಲ್ / (ಎಸ್ಎಸ್ಎಲ್ಸಿ (2 ವರ್ಷದ ಐಟಿಐ-ಇಲೆಕ್ಟ್ರಿಕಲ್ ಟ್ರೇಡ್ / ಫಿಟ್ಟರ್).
ಕೊನೆಯ ದಿನಾಂಕ: 29-04-2022.

ಕೆಆರ್‌ಐಡಿಎಲ್(KRIDL) : 76 ಆಸಿಸ್ಟೆಂಟ್ ಇಂಜಿನಿಯರ್, ಜೂನಿಯರ್ ಇಂಜಿನಿಯರ್, ಎಚ್‌ಡಿಎ & ಎಸ್‌ಡಿಎ ಹುದ್ದೆಗಳಿಗೆ ಅರ್ಜಿ ಆಹ್ವಾನ.
ವಿದ್ಯಾರ್ಹತೆ: ಸಿವಿಲ್ ಇಂಜಿನಿಯರಿಂಗ್/ಕನ್ಸ್ಟ್ರಕ್ಷನ್/ ಪದವಿ/ಪಿಯುಸಿ+ ಕಂಪ್ಯೂಟರ್.
ಕೊನೆಯ ದಿನಾಂಕ: 20-04-2022.

ಆಸ್ಸಾಂ ರೈಫರ್ಲ್ಸ್ : ಮಣಿಪುರದಲ್ಲಿ ನಡೆಸಲಿರುವ ಸೇನಾ ನೇಮಕಾತಿ ರ್‍ಯಾಲಿಗೆ ಕ್ರೀಡಾಳು (ಮಹಿಳಾ/ಸುರುಷ) ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ.
ವಿದ್ಯಾರ್ಹತೆ: ಎಸ್.ಎಸ್.ಎಲ್.ಸಿ + ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಭಾಗವಹಿಸಿರಬೇಕು.
ಕೊನೆಯ ದಿನಾಂಕ: 30-04-2022.

15,000 ಪದವಿಧರ ಪ್ರಾಥಮಿಕ ಶಿಕ್ಷಕರ ಹುದ್ದೆಗಳ ಸ್ಪರ್ಧಾತ್ಮಕ ಪರೀಕ್ಷೆಗೆ ಅರ್ಜಿ ಆಹ್ವಾನ
ವಿದ್ಯಾರ್ಹತೆ: ಡಿಎಡ್/‌ ಪದವಿ+ ಬಿಎಡ್‌ (ಶೇ.50)+ಭಾರತ ಸರಕಾರ/ ಕರ್ನಾಟಕ ಸರಕಾರ ನಡೆಸುವ ಅರ್ಹತಾ ಪರೀಕ್ಷೆ (TET/CTET) ಪಾಸಾಗಿರಬೇಕು.
ಕೊನೆಯ ದಿನಾಂಕ : 22-04-2022.

ಕಾಮೆಡ್-ಕೆ (ಯುಜಿಇಟಿ) 2022-ಇಂಜಿನಿಯರಿಂಗ್ ಕೋರ್ಸ್‌ಗಳ ಪ್ರವೇಶಾತಿಗೆ ಅರ್ಜಿ ಆಹ್ವಾನ
ಕೊನೆಯ ದಿನಾಂಕ : 02-05-2022.

ಪ್ರಧಾನ ಜಿಲ್ಲಾ ಸತ್ರ ನ್ಯಾಯಾಲಯ ಚಾಮರಾಜನಗರ : ಸೇವಕ/ ಆದೇಶ ಜಾರಿಕಾರ/ ಶೀಘ್ರ ಲಿಪಿಗಾರ/ ಬೆರಳಚ್ಚುಗಾರ/ಬೆರಳಚ್ಚು ನಕಲುಗಾರ ಹುದ್ದೆಗಳಿಗೆ ಅರ್ಜಿ ಆಹ್ವಾನ
ವಿದ್ಯಾರ್ಹತೆ: ಎಸ್.ಎಸ್.ಎಲ್.ಸಿ./ಪಿಯುಸಿ+ ಕನ್ನಡ, ಇಂಗ್ಲೀಷ್ ಬೆರಳಚ್ಚು ಶೀಘ್ರಲಿಪಿ ಪ್ರಥಮ ದರ್ಜೆಯಲ್ಲಿ ಪಾಸಾಗಿರಬೇಕು/ ದಾಹನ ಚಾಲನಾ ಪರವಾನಗಿ ಹೊಂದಿರಬೇಕು.
ಕೊನೆಯ ದಿನಾಂಕ 10-04-2022.

ಕಾರ್ಮಿಕರ ರಾಜ್ಯ ವಿಮಾ ನಿಗಮ : ಸೋಶಿಯಲ್ ಸೆಕ್ಯೂರಿಟಿ ಆಫೀಸರ್/ ಮ್ಯಾನೇಜರ್/ ಸೂಪರಿಡೆಂಟ್ ಹುದ್ದೆಗಳಿಗೆ ಅರ್ಜಿ ಅಹ್ವಾನ.
ವಿದ್ಯಾರ್ಪತೆ: ಪದವಿ (ಕಾಮರ್ಸ್/ಲಾ ಪದವಿ/ ಮ್ಯಾನೆಜ್ ಮೆಂಟ್) + ಕಂಪ್ಯೂಟರ್ ಜ್ಞಾನ
ಕೊನೆಯ ದಿನಾಂಕ: 12-04-2022.

ಯಾದಗಿರಿ : 27 ಗ್ರಾಮ ಲೆಕ್ಕಿಗ ಹುದ್ದೆಗಳಿಗೆ ಅರ್ಜಿ ಆಹ್ವಾನ.
ವಿದ್ಯಾರ್ಹತೆ : ಪಿಯುಸಿ
ಕೊನೆಯ ದಿನಾಂಕ: 29-04-2022.

ಬಾಗಲಕೋಟೆ ಪ್ರಧಾನ ಮತ್ತು ಜಿಲ್ಲಾ ಸತ್ರ ನ್ಯಾಯಾಲಯ : 54 ಶೀಘ್ರಲಿಪಿಗಾರ, ಬೆರಳಚ್ಚುಗಾರ/ ಬೆರಳಚ್ಚು ನಕಲುಗಾರ, ಆದೇಶ ಜಾರಿಕಾರ ಮತ್ತು ಸಿಪಾಯಿ ಹುದ್ದೆಗಳಿಗೆ ಅರ್ಜಿ ಆಹ್ವಾನ.
ವಿದ್ಯಾರ್ಹತೆ : ಎಸ್.ಎಸ್.ಎಲ್.ಸಿ. ಪಿಯು+ಶೀಘ್ರಲಿಪಿ(ಕನ್ನಡ + ಇಂಗ್ಲಿಷ್) ಉತ್ತೀರ್ಣ.
ಕೊನೆಯ ದಿನಾಂಕ : 21-04-2022.

ಬಳ್ಳಾರಿ ಸಹಕಾರಿ ಬ್ಯಾಂಕ್ : ಕಂಪ್ಯೂಟರ್ ಇಂಜಿನಿಯರ್, ಪ್ರಥಮ ಮತ್ತು ದ್ವಿತೀಯ ದರ್ಜೆ ಸಹಾಯಕರು, ವಾಹನ ಚಾಲಕರು ಮತ್ತು ಕಿರಿಯ ಸೇವಕ ಹುದ್ದೆಗಳಿಗೆ ಅರ್ಜಿ ಆಹ್ವಾನ.
ವಿದ್ಯಾರ್ಹತೆ : ಬಿಇ( ಕಂಪ್ಯೂಟರ್ ಸೈನ್)/ ಎಂಸಿಎ /ಪದವಿ/ ಪಿಯುಸಿ(ಶೇ.60)/ಎಸ್.ಎಸ್.ಎಲ್.ಸಿ+ ವಾಹನ ಚಾಲನಾ ಪರವಾನಗಿ ಹೊಂದಿರಬೇಕು.
ಕೊನೆಯ ದಿನಾಂಕ : 16-4-2022.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!