Thursday, May 26, 2022
spot_img
Homeಕ್ರೀಡೆಐಪಿಎಲ್‌ - 2022 : ಇಂದು ನೂತನ ನಾಯಕರ ಪೈಪೋಟಿ

ಐಪಿಎಲ್‌ – 2022 : ಇಂದು ನೂತನ ನಾಯಕರ ಪೈಪೋಟಿ

ಮುಂಬೈ : ಐಪಿಎಲ್ 15 ನೇ ಆವೃತ್ತಿಯ ಬರ್ಬೋನ್‌ ನಲ್ಲಿ ನಡೆಯಲಿರುವ ಇಂದಿನ ಪಂದ್ಯದಲ್ಲಿ ಹಾರ್ದಿಕ್‌ ಪಾಂಡ್ಯ ನಾಯಕತ್ವದ ಗುಜರಾತ್‌ ಟೈಟಾನ್ಸ್‌ ಮತ್ತು ಮಾಯಂಕ್‌ ಅಗರ್ವಾಲ್‌ ನಾಯಕತ್ವದ ಪಂಜಾಬ್‌ ಕಿಂಗ್ಸ್‌ ಮುಖಾಮುಖಿಯಾಗಲಿವೆ.
ನಡೆದ ಮೂರು ಪಂದ್ಯಗಳಲ್ಲಿ ಸೋಲಿನ ಮುಖವನ್ನೇ ಕಾಣದ ತಂಡ ಒಂದೆಡೆಯಾದರೆ, ಎದುರಿಸಿದ 3 ಪಂದ್ಯಗಳಲ್ಲಿ ಎರಡು ಪಂದ್ಯಗಳನ್ನು ಗೆದ್ದಿರುವ ತಂಡ ಮತ್ತೊಂದೆಡೆ. ಬ್ಯಾಟಿಂಗ್ ಮತ್ತು ಬೌಲಿಂಗ್‌‌ನಲ್ಲಿ ಎರಡೂ ತಂಡಗಳೂ ಸಮಬಲರಾಗಿದ್ದು, ಗೆಲುವು ಯಾರದ್ದಾಗಲಿದೆ ಎಂಬ ಕುತೂಹಲ ಕ್ರಿಕೆಟ್ ಪ್ರೇಮಿಗಳಲ್ಲಿ ಮನೆಮಾಡಿದೆ.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!