ರಾಧಿಕಾ ಚಿತ್ರಮಂದಿರದಲ್ಲಿ ” ದಿ ಕಾಶ್ಮೀರ್ ಫೈಲ್ಸ್ “

ಕಾರ್ಕಳ : ರಾಧಿಕಾ ಚಿತ್ರಮಂದಿರದಲ್ಲಿ ಎ. 7 ರಿಂದ ಭಾರತಾದ್ಯಂತ ಸಂಚಲನ ಮೂಡಿಸಿದ ಚಲನಚಿತ್ರ ” ದಿ ಕಾಶ್ಮೀರ್ ಫೈಲ್ಸ್ ” ಪ್ರದರ್ಶನಗೊಳ್ಳುತ್ತಿದೆ. ರೋಚಕ ಕಥಾನಕ ಹೊಂದಿರುವ ಚಲನಚಿತ್ರದಲ್ಲಿ ಅನುಪಮ್‌ ಖೇರ್‌, ಮಿಥುನ್‌ ಚಕ್ರವರ್ತಿ, ಪಲ್ಲವಿ ಜೋಶಿ, ದರ್ಶನ್‌ ಕುಮಾರ್‌, ಮೃಣಾಲ್‌ ಕುಲಕರ್ಣಿ, ಚಿನ್ಮಯಿ ಮಾಂಡ್ಲೇಕರ್‌ ಮತ್ತು ಪ್ರಕಾಶ್‌ ಬೆಳವಾಡಿ ತಾರಾಗಣದಲ್ಲಿದ್ದು, ಪ್ರತಿದಿನ ನಾಲ್ಕು ದೇಖಾವೆಗಳು 10, 1, 4, 7 ಗಂಟೆಗೆ ಪ್ರದರ್ಶನಗೊಳ್ಳುತ್ತಿದೆ.





























































































































































































































error: Content is protected !!
Scroll to Top