Saturday, May 21, 2022
spot_img
Homeಕ್ರೈಂಕಾರು ಡಿಕ್ಕಿ ಹೊಡೆದು ಬೈಕ್ ಸವಾರರಿಗೆ ಗಾಯ

ಕಾರು ಡಿಕ್ಕಿ ಹೊಡೆದು ಬೈಕ್ ಸವಾರರಿಗೆ ಗಾಯ

ಈದು : ಚಲಿಸುತ್ತಿದ್ದ ಬೈಕಿಗೆ ಕಾರು ಡಿಕ್ಕಿಯಾಗಿ ಯುವಕರಿಬ್ಬರು ಗಾಯಗೊಂಡ ಘಟನೆ ಎ. 6ರಂದು ಹೊಸ್ಮಾರು ಪೇಟೆ ಸಮೀಪ ಬಜಗೋಳಿ – ಧರ್ಮಸ್ಥಳ ರಾಜ್ಯ ಹೆದ್ದಾರಿಯಲ್ಲಿ ನಡೆದಿದೆ.
ಬೈಕ್ ಸವಾರ ಸವೀನ್‌ ಕುಮಾರ್‌ ಮತ್ತು ಸಹಸವಾರ ಸಂದೀಪ ಹೊಸ್ಮಾರು ಪೇಟೆಯಿಂದ ನೂರಾಳ್ ಬೆಟ್ಟು ಕಡೆಗೆ ಸಾಗುತ್ತಿದ್ದಾಗ, ಎದುರಿನಿಂದ ಬಲ ಬದಿಯಲ್ಲಿ ಬಂದ ಕಾರು ಡಿಕ್ಕಿಯಾಗಿದೆ. ಪರಿಣಾಮ ಯುವಕರು ಮೋಟರ್‌ ಸೈಕಲ್‌ ನಿಂದ ಎಸೆಯಲ್ಪಟ್ಟು ಗಾಯಗೊಂಡಿದ್ದಾಗಿ ತಿಳಿದು ಬಂದಿದೆ.
ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!