ಉಡುಪಿ : ಜಿಲ್ಲೆಯ ಕಡೇಕಾರ್ ಗ್ರಾಮದ ಬಳಿಯ ದೇವರಕೆರೆಯ ಬಳಿ 66 ವರ್ಷದ ಈಜುಪಟು ಗಂಗಾಧರ್ ಅಗ್ಯತ ಜೀವನ ಕೌಶಲ್ಯದೊಂದಿಗೆ ಈಜಿನ ಬಗ್ಗೆ ವಿದ್ಯಾರ್ಥಿಗಳಿಗೆ ಉಚಿತವಾಗಿ ತರಬೇತಿ ನೀಡುತ್ತಿದ್ದಾರೆ. ಇಲ್ಲಿನ ಕೆರೆಯನ್ನು 10 ವರ್ಷಗಳ ಹಿಂದೆ ಪುನರುಜ್ಜೀವನಗೊಳಿಸಲಾಗಿದ್ದು, ವಯಸ್ಸಿನ ಮಿತಿಯಿಲ್ಲದೇ ಎಲ್ಲ ವಯೋಮಾನದವರು ವಾರಕ್ಕೊಮ್ಮೆ ಈ ಕೆರೆಯ ಬಳಿ ಬಂದು, ಕೆರೆಯನ್ನು ಸ್ವಚ್ಛಗೊಳಿಸಿ, ಈಜು ಕಲಿಯುತ್ತಿದ್ದಾರೆ. ಹದಿಹರೆಯದ ಮಕ್ಕಳು ಮಾತ್ರವಲ್ಲದೆ 55 ವರ್ಷಕ್ಕಿಂತ ಮೇಲ್ಪಟ್ಟ ಮಹಿಳೆಯರೂ ಈಜು ತರಬೇತಿಯನ್ನು ಪಡೆಯುತ್ತಿದ್ದಾರೆ.
Recent Comments
ಕಗ್ಗದ ಸಂದೇಶ
on