Tuesday, May 17, 2022
spot_img

ಉದ್ಯೋಗ ಮಾಹಿತಿ

RBI : 303 ಗ್ರೇಡ್-‘ಬಿ’ (ಡಿಆರ್/ಡಿಇಪಿಆರ್/ಡಿಎಸ್ ಬಿಎಮ್) ಆಫೀಸರ್ ಹುದ್ದೆಗಳಿಗೆ ಅರ್ಜಿ ಆಹ್ವಾನ.
ವಿದ್ಯಾರ್ಹತೆ : ಸ್ನಾತಕೋತ್ತರ ಪದವಿ (ಎಕನಾಮಿಕ್ಸ್/‌ಫೈನಾನ್ಸ್‌/ಪಿಜಿಡಿಬಿಎ/ಎಂಬಿಎ/ಪದವಿ (ಶೇ.55).
ಕೊನೆಯ ದಿನಾಂಕ : 18-04-2022.

KPSC : ಪೌರಾಡಳಿತ ನಿರ್ದೇಶನಾಲಯ ನಗರ ಸ್ಥಳೀಯ ಸಂಸ್ಥೆಗಳಲ್ಲಿ 410 ಕಿರಿಯ ಅಭಿಯಂತರರು/ ಕಿರಿಯ ಆರೋಗ್ಯ ನಿರೀಕ್ಷಕರು/ ಎಲೆಕ್ಟ್ರಿಷಿಯನ್ ಗ್ರೇಡ್ 1&2, ನೀರು ಸರಬರಾಜು ಆಪರೇಟರ್ ಮತ್ತು ಸಹಾಯಕ ನೀರು ಸರಬರಾಜು ಆಪರೇಟರ್ ಹುದ್ದೆಗಳಿಗೆ ಅರ್ಜಿ ಆಹ್ವಾನ.
ವಿದ್ಯಾರ್ಹತೆ : ಡಿಪ್ಲೊಮಾ ಇಂಜಿನಿಯರಿಂಗ್ (ಸಿವಿಲ್) / ಡಿಪ್ಲೊಮಾ ಇನ್ ಪ್ಯಾರಾ ಮೆಡಿಕಲ್/ ಎಸ್.ಎಸ್.ಎಲ್.ಸಿ. (2 ವರ್ಷದ ಐಟಿಐ-ಇಲೆಕ್ಟ್ರಿಕಲ್ ಟ್ರೇಡ್/ ಫಿಟ್ಟರ್).
ಕೊನೆಯ ದಿನಾಂಕ : 29-04-2022

ಕೆಆರ್‌ಐಡಿಎಲ್ (KRIDL) : 76 ಅಸಿಸ್ಟೆಂಟ್‌ ಇಂಜಿನಿಯರ್, ಜೂನಿಯರ್ ಇಂಜಿನಿಯರ್, ಎಫ್‌ಡಿಎ & ಎಸ್‌ಡಿಎ ಹುದ್ದೆಗಳಿಗೆ ಅರ್ಜಿ ಆಹ್ವಾನ,
ವಿದ್ಯಾರ್ಹತೆ: ಸಿವಿಲ್ ಇಂಜಿನಿಯರಿಂಗ್/ಕನ್ಸ್ಟ್ರಕ್ಷನ್/ ಪದವಿ/ಪಿಯುಸಿ‌ + ಕಂಪ್ಯೂಟರ್.
ಕೊನೆಯ ದಿನಾಂಕ : 20-04-2022.

ಅಸ್ಸಾಂ ರೈಫಲ್ಸ್: ಮಣಿಪುರದಲ್ಲಿ ನಡೆಸಲಿರುವ ಸೇನಾ ನೇಮಕಾತಿ ರ್‍ಯಾಲಿಗೆ ಕ್ರೀಡಾಳು (ಮಹಿಳಾ/ ಪುರುಷ) ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ.
ವಿದ್ಯಾರ್ಹತೆ : ಎಸ್.ಎಸ್.ಎಲ್.ಸಿ. + ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಭಾಗವಹಿಸಿರಬೇಕು.
ಕೊನೆಯ ದಿನಾಂಕ : 30-04-2022.

ಬಾಗಲಕೋಟೆ ಪ್ರಧಾನ ಮತ್ತು ಜಿಲ್ಲಾ ಸತ್ರ ನ್ಯಾಯಾಲಯ: 54 ಶೀಘ್ರಲಿಪಿಗಾರ, ಬೆರಳಚ್ಚುಗಾರ/ ಬೆರಳಚ್ಚು ನಕಲುಗಾರ, ಆದೇಶ ಜಾರಿಕಾರ ಮತ್ತು ಸಿಪಾಯಿ ಹುದ್ದೆಗಳಿಗೆ ಅರ್ಜಿ ಆಹ್ವಾನ.
ವಿದ್ಯಾರ್ಹತೆ : ಎಸ್.ಎಸ್.ಎಲ್.ಸಿ., ಪಿಯುಸಿ + ಶೀಘ್ರಲಿಪಿ,(ಕನ್ನಡ+ ಇಂಗ್ಲೀಷ್) ಉತ್ತೀರ್ಣ.
ಕೊನೆಯ ದಿನಾಂಕ : 21-04-2022.

ಯಾದಗಿರಿ : 27 ಗ್ರಾಮ ಲೆಕ್ಕಿಗ ಹುದ್ದೆಗಳಿಗೆ ಅರ್ಜಿ ಆಹ್ವಾನ.
ವಿದ್ಯಾರ್ಹತೆ : ಪಿಯುಸಿ
ಕೊನೆಯ ದಿನಾಂಕ : 29-04-2022.

ಬಳ್ಳಾರಿ ಸಹಕಾರಿ ಬ್ಯಾಂಕ್ : ಕಂಪ್ಯೂಟರ್ ಇಂಜಿನಿಯರ್, ಪ್ರಥಮ ಮತ್ತು ದ್ವಿತೀಯ ದರ್ಜೆ ಸಹಾಯಕರು, ವಾಹನ ಚಾಲಕರು ಮತ್ತು ಕಿರಿಯ ಸೇವಕ ಹುದ್ದೆಗಳಿಗೆ ಅರ್ಜಿ ಆಹ್ವಾನ.
ವಿದ್ಯಾರ್ಹತೆ : ಬಿಇ(ಕಂಪ್ಯೂಟರ್ ಸೈನ್ಸ್)/ ಎಂಸಿಎ/ ಪದವಿ/ಪಿಯುಸಿ/(ಶೇ.60)/ಎಸ್.ಎಸ್.ಎಲ್‌.ಸಿ + ವಾಹನ ಚಾಲನ ಪರವಾನಗಿ ಹೊಂದಿರಬೇಕು.
ಕೊನೆಯ ದಿನಾಂಕ : 16-04 2022

ಕರ್ನಾಟಕ ಹೈಕೋರ್ಟ್ : 54 ಅಸಿಸ್ಟೆಂಟ್ ಕೋರ್ಟ್ ಸೆಕ್ರೆಟರಿ (ಶೀಘ್ರಲಿಪಿಗಾರ) ಹುದ್ದೆಗಳಿಗೆ ಅರ್ಜಿ ಆಹ್ವಾನ.
ವಿದ್ಯಾರ್ಹತೆ : ಎಸ್.ಎಸ್.ಎಲ್.ಸಿ./ ಪದವಿ+ ಶೀಘ್ರಲಿಪಿ (ಕನ್ನಡ + ಇಂಗ್ಲಿಷ್) ಉತ್ತೀರ್ಣ
ಕೊನೆಯ ದಿನಾಂಕ : 07-04-2022

15,000 ಪದವೀಧರ ಪ್ರಾಥಮಿಕ ಶಿಕ್ಷಕರ ಹುದ್ದೆಗಳ ಸ್ಪರ್ಧಾತ್ಮಕ ಪರೀಕ್ಷೆಗೆ ಅರ್ಜಿ ಆಹ್ವಾನ.
ವಿದ್ಯಾರ್ಹತೆ: ಡಿ.ಎಡ್/ ಪದವಿ + ಬಿ.ಎಡ್ (ಶೇ.50) +ಭಾರತ ಸರ್ಕಾರ/ ಕರ್ನಾಟಕ ಸರ್ಕಾರ ನಡೆಸುವ ಅರ್ಹತಾ ಪರೀಕ್ಷೆ (TET/CTET) ಪಾಸಾಗಿರಬೇಕು.
ಕೊನೆಯ ದಿನಾಂಕ : 22-04-2022.

ಕರ್ನಾಟಕ ರಾಜ್ಯ ಸಹಕಾರಿ ಆಪೆಕ್ಸ್ ಬ್ಯಾಂಕ್: 79 ಬ್ಯಾಂಕ್‌ ಸಹಾಯಕ ಹುದ್ದೆಗಳು.
ವಿದ್ಯಾರ್ಹತೆ : ಯಾವುದೇ ಪದವಿ (ಶೆ.60)+ ಕಂಪ್ಯೂಟರ್ ಜ್ಞಾನ.
ಕೊನೆಯ ದಿನಾಂಕ : 16-04-2022.

ಸ್ಟಾಫ್ ಸೆಲೆಕ್ಷನ್ ಕಮಿಷನ್ (SSC) : 3603 ಮಲ್ಟಿ ಟಾಸ್ಕಿಂಗ್ (ನಾನ್ – ಟೆಕ್ನಿಕಲ್) ಹುದ್ದೆಗಳಿಗೆ ಅರ್ಜಿ ಆಹ್ವಾನ.
ವಿದ್ಯಾರ್ಹತೆ : ಎಸ್.ಎಸ್.ಎಲ್.ಸಿ.
ಕೊನೆಯ ದಿನಾಂಕ : 30-04-2022.

ಕಾಮೆಡ್‌-ಕೆ (ಯುಜಿಇಟಿ) 2022-ಇಂಜಿನಿಯರಿಂಗ್ ಕೋರ್ಸ್ ಗಳ ಪ್ರವೇಶಾತಿಗೆ ಅರ್ಜಿ ಆಹ್ವಾನ.
ಕೊನೆಯ ದಿನಾಂಕ : 02-05-2022

ಪ್ರಧಾನ ಜಿಲ್ಲಾ ಸತ್ರ ನ್ಯಾಯಾಲಯ ಚಾಮರಾಜನಗರ : ಸೇವಕ /ಆದೇಶ ಜಾರಿಕಾರ/ಶೀಘ್ರ ಲಿಪಿಗಾರ/ ಬೆರಳಚ್ಚುಗಾರ/ ಬೆರಳಚ್ಚು ನಕಲುಗಾರ ಹುದ್ದೆಗಳಿಗೆ ಅರ್ಜಿ ಆಹ್ವಾನ.
ವಿದ್ಯಾರ್ಹತೆ : ಎಸ್.ಎಸ್.ಎಲ್.ಸಿ/ಪಿಯುಸಿ + ಕನ್ನಡ, ಇಂಗ್ಲೀಷ್, ಬೆರಳಚ್ಚು ಶೀಘ್ರಲಿಪಿ ಪ್ರಥಮ ದರ್ಜೆಯಲ್ಲಿ ಪಾಸಾಗಿರಬೇಕು/ ವಾಹನ ಚಾಲನಾ ಪರವಾನಗಿ ಹೊಂದಿರಬೇಕು.
ಕೊನೆಯ ದಿನಾಂಕ : 10-04-2022.

ಕಾರ್ಮಿಕರ ರಾಜ್ಯ ವಿಮಾ ನಿಗಮ : ಸೋಷಿಯಲ್ ಸೆಕ್ಯೂರಿಟಿ ಆಫೀಸರ್/ ಮ್ಯಾನೇಜರ್ ಸೂಪರಿಡೆಂಟ್ ಮದ್ದೆಗಳಿಗೆ ಅರ್ಜಿ ಆಹ್ವಾನ.
ವಿದ್ಯಾರ್ಹತೆ: ಪದವಿ (ಕಾಮರ್ಸ್/ಲಾ ಪದವಿ/ಮ್ಯಾನೇಜ್ ಮೆಂಟ್)+ ಕಂಪ್ಯೂಟರ್‌ ಜ್ಞಾನ.
ಕೊನೆಯ ದಿನಾಂಕ : 12–04–2022.

ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ (ಬಾಗಲಕೋಟೆ) : ಸಾಫ್ಟ್‌ವೇರ್ ಇಂಜಿನಿಯರ್, ಸಿವಿಲ್ ಇಂಜಿನಿಯರ್, ಪ್ರಥಮ ಮತ್ತು ದ್ವಿತೀಯ ದರ್ಜೆ ಸಹಾಯಕರು, ಸಿಪಾಯಿ ಮತ್ತು ವಾಹನ ಚಾಲಕರ ಹುದ್ದೆಗಳಿಗೆ ಅರ್ಜಿ ಆಹ್ವಾನ. ವಿದ್ಯಾರ್ಹತೆ: ಬಿಇ/ಬಿ.ಟೆಕ್ (ಕಂಪ್ಯೂಟರ್ ಸೈನ್ಸ್/ಇಲೆಕ್ಟ್ರಾನಿಕ್ಸ್ & ಕಮ್ಯುನಿಕೇಷನ್/ಬಿಸಿಎ/ಬಿಎಸ್‌ಸಿ/ಪದವಿ+ ಕಂಪ್ಯೂಟರ್/‌ ಎಸ್.ಎಸ್.ಎಲ್.ಸಿ. +ಲಘುವಾಹನ ಚಾಲನಾ ಪರವಾನಗಿ ಮತ್ತು 5 ವರ್ಷಗಳ ಸೇವಾ ಅನುಭವ.
ಕೊನೆಯ ದಿನಾಂಕ : 04-04-2022

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!