Saturday, May 21, 2022
spot_img
Homeರಾಜ್ಯ500 ರೂ. ವೈನ್‌ ಆರ್ಡರ್‌ ಮಾಡಿ 50 ಸಾವಿರ ರೂ. ಕಳೆದುಕೊಂಡ ಯುವತಿ

500 ರೂ. ವೈನ್‌ ಆರ್ಡರ್‌ ಮಾಡಿ 50 ಸಾವಿರ ರೂ. ಕಳೆದುಕೊಂಡ ಯುವತಿ

ಬೆಂಗಳೂರು : ಇತ್ತೀಚಿನ ದಿನಗಳಲ್ಲಿ ಆನ್ ಲೈನ್ ವಂಚನೆ ಪ್ರಕರಣ ಹೆಚ್ಚಾಗುತ್ತಿದೆ. ಬೆಂಗಳೂರಿನ ಯುವತಿಯೊಬ್ಬಳು ಆನ್ ಲೈನ್ ಪೋರ್ಟಲ್ ನಲ್ಲಿ 500 ರೂಪಾಯಿ ವೈನ್ ಖರೀದಿಸಲು ಮುಂದಾಗಿದ್ದರು.
ಇದಕ್ಕಾಗಿ 540 ರೂಪಾಯಿ ಪಾವತಿಸಿದ್ದರು. ಈ ವೇಳೆ ಇನ್ನೂ 10 ರೂಪಾಯಿ ಪಾವತಿಸಬೇಕು ಎಂದು ಸಂದೇಶ ಕಳುಹಿಸಿದ್ದ ವ್ಯಕ್ತಿ ಒಟಿಪಿ ಶೇರ್ ಮಾಡುವಂತೆ ಮನವಿ ಮಾಡಿದ್ದ. ಅದರಂತೆ ಯುವತಿ ಒಟಿಪಿ ಶೇರ್ ಮಾಡಿದ್ದರು. ತಕ್ಷಣ ಅವರ ಬ್ಯಾಂಕ್ ಖಾತೆಯಲ್ಲಿದ್ದ 49,255 ರೂಪಾಯಿ ಹಣವನ್ನು ವರ್ಗಾಯಿಸಲಾಗಿದೆ.
ಇದೀಗ ಸಂತ್ರಸ್ಥೆ ಕೇಂದ್ರ ವಲಯ ಸಿಇಎನ್ ಠಾಣೆಗೆ ದೂರು ನೀಡಿದ್ದಾರೆ.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!