ಸಾಣೂರು : ಮಠದ ಕೆರೆ ಬಸವೇಶ್ವರ ದೇವಸ್ಥಾನಕ್ಕೆ ಮಾ. 30ರಂದು ಕೋಡಿ ಮಠದ ಡಾ. ಶ್ರೀ ಶಿವಾನಂದ ಶಿವಯೋಗಿ ಸ್ವಾಮೀಜಿ ಭೇಟಿ ನೀಡಿ ಆಶೀರ್ವಚನ ನೀಡಿದರು.
ಈ ಸಂದರ್ಭದಲ್ಲಿ ದೇವಳದ ಪ್ರಧಾನ ಅರ್ಚಕ ಸುರೇಶ್, ಮೊಕ್ತೇಸರರಾದ ಸುಭಾಶ್ ಕಾಮತ್, ಪ್ರಕಾಶ್ ಕಾಮತ್, ಸತೀಶ್ ಹಾಗೂ ಭಕ್ತರು ಉಪಸ್ಥಿತರಿದ್ದರು.
ಮಠದ ಕೆರೆ ಬಸವೇಶ್ವರ ದೇವಸ್ಥಾನಕ್ಕೆ ಕೋಡಿ ಮಠದ ಶ್ರೀ ಭೇಟಿ
Recent Comments
ಕಗ್ಗದ ಸಂದೇಶ
on