Thursday, May 19, 2022
spot_img
Homeದೇಶಎ.3 : ಕಾಶ್ಮೀರಿ ಹಿಂದೂಗಳನ್ನುದ್ದೇಶಿಸಿ ಮಾತನಾಡಲಿದ್ದಾರೆ ಮೋಹನ್ ಭಾಗವತ್‌ ಜಿ

ಎ.3 : ಕಾಶ್ಮೀರಿ ಹಿಂದೂಗಳನ್ನುದ್ದೇಶಿಸಿ ಮಾತನಾಡಲಿದ್ದಾರೆ ಮೋಹನ್ ಭಾಗವತ್‌ ಜಿ

ನವದೆಹಲಿ: ಆರ್‌ಎಸ್‌ಎಸ್ ಸಂಘಚಾಲಕ ಮೋಹನ್ ಭಾಗವತ್ ಜಿ ಅವರು ಎ. 3 ರಂದು ಕಾಶ್ಮೀರಿ ಹಿಂದೂ ಸಮುದಾಯವನ್ನುದ್ದೇಶಿಸಿ ವೀಡಿಯೊ ಕಾನ್ಫರೆನ್ಸ್ ಮೂಲಕ ಮಾತನಾಡಲಿದ್ದಾರೆ.

ಜಮ್ಮುವಿನ ಸಂಜೀವನಿ ಶಾರದಾ ಕೇಂದ್ರದ ವತಿಯಿಂದ ಎ. 1 ರಿಂದ 3 ರ ವರೆಗೆ ಸಮುದಾಯದ ಸದಸ್ಯರು ಮತ್ತು ಶಾಲಾ ಮಕ್ಕಳಿಗಾಗಿ ಮೂರು ದಿನಗಳ ನವ್ರೆಹ್ ಆಚರಣೆ ಕಾರ್ಯಕ್ರಮ ನಡೆಯಲಿದೆ.

‘ತ್ಯಾಗ ಮತ್ತು ಶೌರ್ಯ ದಿವಸ್’ ಮತ್ತು ಕಾಶ್ಮೀರಿ ಸಮುದಾಯ ತಮ್ಮ ತಾಯ್ನಾಡಿಗೆ ಮರಳಲು ಪ್ರತಿಜ್ಞೆ ತೆಗೆದುಕೊಳ್ಳುವ ದಿನವಾಗಿ ನವ್ರೆಹ್ ಅನ್ನು ಆಚರಿಸಲಾಗುತ್ತದೆ.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!