ಕಾರ್ಕಳ : ಸರಕಾರಿ ಪ್ರೌಢಶಾಲೆ ಪೆರ್ವಾಜೆಯಲ್ಲಿ ಅಗ್ನಿ ಸುರಕ್ಷೆ ಮತ್ತು ಆರೋಗ್ಯ ಸುರಕ್ಷಾ ಜಾಗೃತಿ ಕಾರ್ಯಾಗಾರ ಮಾ. 30ರಂದು ನಡೆಯಿತು. ಮಂಗಳೂರಿನ ಫಸ್ಟ್ ನ್ಯೋರೋ ಆಸ್ಪತ್ರೆಯ ಸತ್ಯರಾಜ್ ಕಾರ್ಯಾಗಾರ ನಡೆಸಿಕೊಟ್ಟರು. ಪ್ರಾತ್ಯಕ್ಷಿಕೆಯಲ್ಲಿ ಅಗ್ನಿಯನ್ನು ನಂದಿಸುವ ವಿಧಾನ, ಹೃದಯಾಘಾತ ಸಂಭವಿಸಿದಾಗ ಕೈಗೊಳ್ಳಬಹುದಾದ ಕ್ರಮದ ಕುರಿತು ಪ್ರಾಯೋಗಿಕವಾಗಿ ತಿಳಿಸಲಾಯಿತು. ಸಂಸ್ಥೆಯ ಮುಖ್ಯ ಶಿಕ್ಷಕಿ ಕೆ. ಹರ್ಷಿಣಿ ಸ್ವಾಗತಿಸಿ, ಸಹಶಿಕ್ಷಕ ಜಾನ್ ಗೋಲ್ಬರ್ಟ್ ಮಿನೇಜಸ್ ನಿರೂಪಿಸಿ, ವಂದಿಸಿದರು.
Recent Comments
ಕಗ್ಗದ ಸಂದೇಶ
on