Thursday, May 19, 2022
spot_img
Homeಸುದ್ದಿಐಪಿಎಲ್‌ 2022 : ಇಂದು ಗೆಲುವಿಗಾಗಿ ಸೆಣೆಸಾಡಲಿರುವ ಚೆನ್ನೈ- ಲಕ್ನೋ

ಐಪಿಎಲ್‌ 2022 : ಇಂದು ಗೆಲುವಿಗಾಗಿ ಸೆಣೆಸಾಡಲಿರುವ ಚೆನ್ನೈ- ಲಕ್ನೋ

ಮುಂಬೈ : ಐಪಿಎಲ್ 2022ರ 15ನೇ ಸೀಸನ್ ನ 7ನೇ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ (LSG Vs CSK) ಸೆಣಸಾಡಲಿವೆ. ಮಾ. 31ರಂದು ಮುಂಬೈನ ಬ್ರಬೋರ್ನ್ ಮೈದಾನದಲ್ಲಿ ಪಂದ್ಯ ನಡೆಯಲಿದ್ದು, ಉಭಯ ತಂಡಗಳಲ್ಲಿ ಯಾರು ಗೆಲುವಿನ ಖಾತೆ ತೆರೆಯಲಿದ್ದಾರೆ ಎಂಬುವುದನ್ನು ಕಾದುನೋಡಬೇಕಿದೆ.
ಕೊಲ್ಕತ್ತಾ ಎದುರು ಮೊದಲ ಪಂದ್ಯದಲ್ಲಿ ಚೆನ್ನೈ ಸೋತರೆ ಗುಜರಾತ್ ವಿರುದ್ಧದ ಪಂದ್ಯದಲ್ಲಿ ಲಕ್ನೋ ಸೋಲನ್ನು ಕಂಡಿತ್ತು. ಹೀಗಾಗಿ ಎರಡೂ ತಂಡಗಳಿಗೂ ಇದು ಮಹತ್ವದ ಪಂದ್ಯವಾಗಿದ್ದು, ಗೆಲುವಿನ ಆರಂಭ ಮಾಡಬೇಕಿದೆ.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!