Tuesday, May 17, 2022
spot_img
Homeಸುದ್ದಿಕಾರಿಗೆ - ಟಿಪ್ಪರ್‌ ಡಿಕ್ಕಿ : ಪ್ರಶ್ನಿಸಿದಕ್ಕಾಗಿ ಹಲ್ಲೆ

ಕಾರಿಗೆ – ಟಿಪ್ಪರ್‌ ಡಿಕ್ಕಿ : ಪ್ರಶ್ನಿಸಿದಕ್ಕಾಗಿ ಹಲ್ಲೆ

ಅಜೆಕಾರು : ಮರಳು ತುಂಬಿದ ಟಿಪ್ಪರ್‌ ಡಿಕ್ಕಿಯಾಗಿ ಚಲಿಸುತ್ತಿದ್ದ ಕಾರು ಜಖಂಗೊಂಡ ಘಟನೆ ಮಾ. 30 ರಂದು ಎಣ್ಣೆಹೊಳೆಯ ಸ್ವರ್ಣ ನದಿಯ ಬಳಿ ನಡೆದಿದೆ.
ಹರೀಶ್ ಬಿ. ಅಂಚನ್ ಅವರ ಓಮಿನಿ ಕಾರಿಗೆ ಕಡ್ತಲ ನಿವಾಸಿ ಆರೋಪಿ ಸುಮನ್ ಎಂಬುವರ ಟಿಪ್ಪರ್‌ ಡಿಕ್ಕಿಯಾದ ಪರಿಣಾಮ ಓಮಿನಿಯ ಮುಂಭಾಗದ ಬಂಪರ್ ಹಾಗೂ ಗ್ಲಾಸ್‌ ಜಖಂ ಆಗಿದೆ. ಇದನ್ನು ಪ್ರಶ್ನಿಸಿದ ಹರೀಶ್ ಅವರಿಗೆ ಆರೋಪಿ ಅವಾಚ್ಯ ಶಬ್ಧಗಳಿಂದ ನಿಂದಿಸಿ, ಹಲ್ಲೆ ಮಾಡಿದ್ದಾರೆ.
ಈ ಬಗ್ಗೆ ಅಜೆಕಾರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!