Thursday, May 19, 2022
spot_img
Homeರಾಜ್ಯಮುಂದಿನ ಚುನಾವಣೆ ಸಿಎಂ ಬೊಮ್ಮಾಯಿ ನಾಯಕತ್ವ‌ದಲ್ಲೇ ನಡೆಯಲಿದೆ : ಬಿಎಸ್‌ವೈ

ಮುಂದಿನ ಚುನಾವಣೆ ಸಿಎಂ ಬೊಮ್ಮಾಯಿ ನಾಯಕತ್ವ‌ದಲ್ಲೇ ನಡೆಯಲಿದೆ : ಬಿಎಸ್‌ವೈ

ಮೈಸೂರು : ಬಿಜೆಪಿ ಮುಂದಿನ ಚುನಾವಣೆ‌ಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿ‌ಯೇ ಎದುರಿಸಲಿದೆ. ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ‌ಯ ವಿಚಾರ ಕೇವಲ ಊಹಾಪೋಹ ಎಂದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ತಿಳಿಸಿದ್ದಾರೆ.

ಮಾಧ್ಯಮ‌ಗಳ ಜೊತೆ ಮಾತನಾಡಿದ ಅವರು, ಈ ಹಿಂದೆ ನಾವು ನೀಡಿದ್ದ ಭರವಸೆಗಳನ್ನು ಬೊಮ್ಮಾಯಿ ಸರ್ಕಾರ ಈಡೇರಿಸುತ್ತಿದೆ. ರಾಜಾಯದ ಜನತೆ ಬಿಜೆಪಿ ಪರ ಇದ್ದಾರೆ. ಪಕ್ಷ 140 ಸ್ಥಾನಗಳನ್ನು ಗೆಲ್ಲುವ ಭರವಸೆಯನ್ನು ಅವರು ಈ ಸಂದರ್ಭದಲ್ಲಿ ನೀಡಿದ್ದಾರೆ.

ಹಾಗೆಯೇ ಎ. 1 ರಿಂದ ತೊಡಗಿದಂತೆ ಬಿಜೆಪಿ‌ಯಿಂದ ಮೂರು ನಾಲ್ಕು ತಂಡಗಳನ್ನಾಗಿ ಮಾಡಿ, ರಾಜ್ಯ ಪ್ರವಾಸ ಕೈಗೊಳ್ಳಲಾಗುವುದು ಎಂದು ಅವರು ನುಡಿದಿದ್ದಾರೆ.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!