Thursday, May 19, 2022
spot_img
Homeರಾಜ್ಯಪರೀಕ್ಷೆ ಬರೆಯದೆ ವಾಪಸ್ ಆದ ವಿದ್ಯಾರ್ಥಿಗಳು - ಮನವೊಲಿಸಿ ಕರೆತಂದ ಪೋಷಕರು

ಪರೀಕ್ಷೆ ಬರೆಯದೆ ವಾಪಸ್ ಆದ ವಿದ್ಯಾರ್ಥಿಗಳು – ಮನವೊಲಿಸಿ ಕರೆತಂದ ಪೋಷಕರು

ಶಿವಮೊಗ್ಗ : ಹಿಜಾಬ್, ಟೋಪಿ ಧರಿಸುವ ಕುರಿತ ಗೊಂದಲ ಎಸ್.ಎಸ್.ಎಲ್.ಸಿ ಪರೀಕ್ಷೆ ಆರಂಭದ ದಿನ ಮುಂದುವರಿದಿದೆ. ಶಿವಮೊಗ್ಗದ ಕಸ್ತೂರ್ಬಾ ಶಾಲೆಯಲ್ಲಿ ಹಿಜಾಬ್ ಧರಿಸಿಕೊಂಡ ಬಂದ ವಿದ್ಯಾರ್ಥಿನಿಯರಿಗೆ ತರಗತಿಯೊಳಗೆ ಕುಳಿತು ಬರೆಯಲು ಅವಕಾಶ ನೀಡಲಿಲ್ಲ. ವಿದ್ಯಾರ್ಥಿನಿಯರು ಮನೆಗೆ ವಾಪಸ್ಸಾದರು. ಆಗ ಪೋಷಕರು ಎಸ್.ಎಸ್.ಎಲ್.ಸಿ ಪರೀಕ್ಷೆ, ಹಿಜಾಬ್ ಗಿಂತ ಭವಿಷ್ಯವೇ ಮುಖ್ಯ ಎಂದು ಹೇಳಿ ಮನವೊಲಿಸಿ ಪೋಷಕರು ಮತ್ತೆ ಪರೀಕ್ಷಾ ಕೇಂದ್ರಕ್ಕೆ ಕರೆದುಕೊಂಡು ಬಂದ ಪ್ರಸಂಗ ನಡೆಯಿತು.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!