Tuesday, May 17, 2022
spot_img

ಉದ್ಯೋಗ ಮಾಹಿತಿ

15,000 ಪದವೀಧರ ಪ್ರಾಥಮಿಕ ಶಿಕ್ಷಕರ ಹುದ್ದೆಗಳ ಸ್ಪರ್ಧಾತ್ಮಕ ಪರೀಕ್ಷೆಗೆ ಅರ್ಜಿ ಆಹ್ವಾನ.
ವಿದ್ಯಾರ್ಹತೆ : ಡಿ. ಎಡ್/ಪದವಿ+ಬಿಎಡ್ (ಶೇ. 50) +ಭಾರತ ಸರ್ಕಾರ/ ಕರ್ನಾಟಕ ಸರ್ಕಾರ ನಡೆಸುವ ಅರ್ಹತಾ ಪರೀಕ್ಷೆ (TET/CTET) ಪಾಸಾಗಿರಬೇಕು.
ಕೊನೆಯ ದಿನಾಂಕ : 22-04-222

ಸ್ಟಾಫ್ ಸೆಲೆಕ್ಷನ್ ಕಮಿಷನ್ (SSC) : 3603 ಮಲ್ಟಿ ಟಾಸ್ಕಿಂಗ್ (ನಾನ್ – ಟೆಕ್ನಿಕಲ್) ಹುದ್ದೆಗಳಿಗೆ ಅರ್ಜಿ ಆಹ್ವಾನ,
ವಿದ್ಯಾರ್ಹತೆ : ಎಸ್.ಎಸ್.ಎಲ್.ಸಿ.
ಕೊನೆಯ ದಿನಾಂಕ : 30-04-2022,

ಕಾಮಡ್-ಕೆ (ಯುಜಿಇಟಿ) 2022 – ಇಂಜಿನಿಯರಿಂಗ್ ಕೋರ್ಸ್‌ಗಳ ಪ್ರವೇಶಾತಿಗೆ ಅರ್ಜಿ ಆಹ್ವಾನ.
ಕೊನೆಯ ದಿನಾಂಕ : 02-05-2022,

ಕರ್ನಾಟಕ ರಾಜ್ಯ ಸಹಕಾರಿ ಆಪೆಕ್ಸ್ ಬ್ಯಾಂಕ್: 79 ಬ್ಯಾಂಕ್‌ ಸಹಾಯಕ ಹುದ್ದೆಗಳು.
ವಿದ್ಯಾರ್ಹತೆ : ಯಾವುದೇ ಪದವಿ (ಶೇ.60)+ ಕಂಪ್ಯೂಟರ್ ಜ್ಞಾನ.
ಕೊನೆಯ ದಿನಾಂಕ : 16-04-2022.

ಪ್ರಧಾನ ಜಿಲ್ಲಾ ಸತ್ರ ನ್ಯಾಯಾಲಯ ಚಾಮರಾಜನಗರ : ಸೇವಕ/ ಆದೇಶ ಜಾರಿಕಾರ/ಶೀಘ್ರ ಲಿಪಿಗಾರ /ಬೆರಳಚ್ಚುಗಾರ/ಬೆರಳಚ್ಚು ನಕಲುಗಾರ ಹುದ್ದೆಗಳಿಗೆ ಅರ್ಜಿ ಆಹ್ವಾನ.
ವಿದ್ಯಾರ್ಹತೆ : ಎಸ್.ಎಸ್.ಎಲ್.ಸಿ/ಪಿಯುಸಿ+ಕನ್ನಡ, ಇಂಗ್ಲೀಷ್ ಬೆರಳಚ್ಚು ಶೀಘ್ರಲಿಪಿ ಪ್ರಥಮ ದರ್ಜೆಯಲ್ಲಿ ಪಾಸಾಗಿರಬೇಕು /ವಾಹನ ಚಾಲನಾ ಪರವಾನಗಿ ಹೊಂದಿರಬೇಕು.
ಕೊನೆಯ ದಿನಾಂಕ 10-01-2022.

2022-23 ನೇ ಸಾಲಿನ JEE (MAIN) ಪ್ರವೇಶ ಪರೀಕ್ಷೆಗೆ ಅರ್ಜಿ ಪ್ರಾರಂಭ
ಕೊನೆಯ ದಿನಾಂಕ 31-03-2022

ಕಾರ್ಮಿಕರ ರಾಜ್ಯ ವಿಮಾ ನಿಗಮ : ಸೋಶಿಯಲ್ ಸೆಕ್ಯೂರಿಟಿ ಆಫೀಸರ್ / ಮ್ಯಾನೇಜರ್‌/ ಸೂಪರಿಡೆಂಟ್ ಹುದ್ದೆಗಳಿಗೆ ಅರ್ಜಿ ಆಹ್ವಾನ.
ವಿದ್ಯಾರ್ಹತೆ: ಪದವಿ (ಕಾಮರ್ಸ್/ಲಾ ಪದವಿ/ಮ್ಯಾನೇಜ್ ಮೆಂಟ್) + ಕಂಪ್ಯೂಟರ್ ಜ್ಞಾನ
ಕೊನೆಯ ದಿನಾಂಕ : 12-04-2022.

ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ (ಬಾಗಲಕೋಟೆ) : ಸಾಫ್ಟ್‌ವೇರ್ ಇಂಜಿನಿಯರ್, ಸಿವಿಲ್ ಇಂಜಿನಿಯರ್, ಪ್ರಥಮ ಮತ್ತು ದ್ವಿತೀಯ ದರ್ಜೆ ಸಹಾಯಕರು, ಸಿಪಾಯಿ ಮತ್ತು ವಾಹನ ಚಾಲಕರ ಹುದ್ದೆಗಳಿಗೆ ಅರ್ಜಿ ಆಹ್ವಾನ.
ವಿದ್ಯಾರ್ಹತೆ: ಬಿಇ/ಬಿ.ಟೆಕ್ (ಕಂಪ್ಯೂಟರ್ ಸೈನ್ಸ್/ಇಲೆಕ್ಟ್ರಾನಿಕ್ಸ್ & ಕಮ್ಯುನಿಕೇಷನ್/ ಬಿಸಿಎ/ಬಿಎಸ್ ಸಿ/ ಪದವಿ ಕಂಪ್ಯೂಟರ್/ಎಸ್.ಎಸ್.ಎಲ್.ಸಿ + ಲಘುವಾಹನ ಚಾಲನಾ ಪರವಾನಗಿ ಮತ್ತು 5 ವರ್ಷಗಳ ಸೇವಾ ಅನುಭವ
ಕೊನೆಯ ದಿನಾಂಕ : 04-04-2022,

ಕರ್ನಾಟಕ ಹೈಕೋರ್ಟ್ : 54 ಅಸಿಸ್ಟೆಂಟ್ ಕೋರ್ಟ್ ಸೆಕ್ರೆಟರಿ (ಶೀಘ್ರಲಿಪಿಗಾರ) ಹುದ್ದೆಗಳಿಗೆ ಅರ್ಜಿ ಆಹ್ವಾನ.
ವಿದ್ಯಾರ್ಹತೆ : ಎಸ್.ಎಸ್.ಎಲ್.ಸಿ./ ಪದವಿ + ಶೀಘ್ರಲಿಪಿ (ಕನ್ನಡ +ಇಂಗ್ಲಿಷ್) ಉತ್ತೀರ್ಣ.
ಕೊನೆಯ ದಿನಾಂಕ : 07-04-2022

ಕೆಪಿಎಸ್ಸಿ: ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ವತಿಯಿಂದ ಸಹಾಯಕ ಅಭಿಯಂತರ (ಅಸಿಸ್ಟೆಂಟ್ ಇಂಜಿನಿಯರ್) ಹುದ್ದೆಗಳಿಗೆ ಅರ್ಜಿ ಆಹ್ವಾನ.
ವಿದ್ಯಾರ್ಹತೆ : ಬಿಇ ಸಿವಿಲ್/ ಪರಿಸರ ಪದವಿ. ‌
ಕೊನೆಯ ದಿನಾಂಕ : 30-03-2022.

ನೋಂದಣಿ ಮತ್ತು ಮುದ್ರಾಂಕ ಇಲಾಖೆಯಲ್ಲಿ ಗ್ರೂಪ್-ಡಿ (ಜವಾನದ) ಬ್ಯಾಕ್ ಲಾಗ್ (ಪರಿಶಿಷ್ಟ ಪಂಗಡ) ಹುದ್ದೆಯ ನೇರ ನೇಮಕಾತಿಗೆ ಅರ್ಜಿ ಆಹ್ವಾನ.
ವಿದ್ಯಾರ್ಹತೆ: ಎಸ್.ಎಸ್.ಎಲ್.ಸಿ.
ಕೊನೆಯ ದಿನಾಂಕ : 31-03-2022

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!