ಕಾರ್ಕಳ : ಶೈನ್ ಆಹಾರ ಉತ್ಪನ್ನಗಳ ನೂತನ ಪ್ರೊಡಕ್ಟ್ ಮೋದ ಇನ್ಸ್ಟಂಟ್ ಹೆಲ್ತ್ ಮಿಕ್ಸ್ ಇದೀಗ ಮಾರುಕಟ್ಟೆಯಲ್ಲಿ ಲಭ್ಯವಿದೆ.
ನವಣೆ, ಸಜ್ಜೆ, ಹಾರಕ, ಕೊರಲೇ, ಬರಗು, ಸಾಮೆ, ಊದಲು, ರಾಗಿ, ಮೆಕ್ಕೆ ಜೋಳಗಳಂತಹ ಶೇ.70 ರಷ್ಟು ಸಿರಿಧಾನ್ಯಗಳು, ಹೆಸರುಕಾಳು, ಕಡಲೆ ಬೇಳೆ, ಹುರುಳಿ ಕಾಳು, ಉದ್ದಿನ ಬೇಳೆ, ಅಗಸೆ ಬೀಜ, ತೊಗರಿ ಬೇಳೆ, ಸೋಯಾಬೀನ್, ಬಾರ್ಲಿ, ತಾವರೆ ಬೀಜದಂತಹ ಶೇ. 30ರಷ್ಟು ಧಾನ್ಯ ಮತ್ತು ಬೇಳೆಕಾಳುಗಳನ್ನೊಳಗೊಂಡ ಆರೋಗ್ಯಯುತ ಮೋದ ಹೆಲ್ತ್ ಮಿಕ್ಸ್ ಕಾರ್ಕಳ, ಮೂಡುಬಿದ್ರೆ, ಬೆಳ್ತಂಗಡಿಯ ಎಲ್ಲ ಸೂಪರ್ ಮಾರ್ಕೆಟ್ ಮತ್ತು ಮೆಡಿಕಲ್ ಗಳಲ್ಲಿ ಲಭ್ಯವಿದೆ. ಹೆಚ್ಚಿನ ಮಾಹಿತಿ ಅಥವಾ ಡೀಲರ್ ಶಿಪ್‌ಗಾಗಿ 9740455444 ಸಂಪರ್ಕಿಸಬಹುದಾಗಿದೆ.
ಮೋದ ಇನ್ಸ್ಟಂಟ್ ಹೆಲ್ತ್ ಮಿಕ್ಸ್ ಮಾರುಕಟ್ಟೆಯಲ್ಲಿ ಲಭ್ಯ
Recent Comments
ಕಗ್ಗದ ಸಂದೇಶ
on