ಪಡುಬಿದ್ರೆ : ಕೋಳಿ ಕತ್ತರಿಸುವಾಗ ವಿದ್ಯುತ್ ಶಾಕ್ ತಗಲಿ ವ್ಯಕ್ತಿಯೊಬ್ಬ ಮೃತ ಪಟ್ಟ ಘಟನೆ ಮಾ. 23ರಂದು ಪಡುಬಿದ್ರೆ ಪೇಟೆಯ ಅಬ್ಬೇಡಿಯಿಂದ ವರದಿಯಾಗಿದೆ. ಅಬ್ಬೇಡಿ ರಸ್ತೆಯ ಗಿರಿ ಚಿಕನ್ ಸ್ಟಾಲ್ ನ ಬಶೀರ್ (45) ಎಂಬವರೇ ಮೃತ ದುರ್ದೈವಿ. ಸ್ಥಳದಲ್ಲಿದ್ದ ಇಬ್ಬರು ಬಶೀರ್ ಅವರ ರಕ್ಷಣೆಗೆ ಮುಂದಾಗಿದ್ದು, ಅವರಿಗೂ ವಿದ್ಯುತ್ ಪ್ರವಹಿಸಿದ್ದು ಆಸ್ಪತ್ರೆ ದಾಖಲಾಗಿದ್ದಾರೆ.
Recent Comments
ಕಗ್ಗದ ಸಂದೇಶ
on