Thursday, May 19, 2022
spot_img
Homeಸುದ್ದಿನೀರೆ : ವಾರ್ಷಿಕ ಮಹಾಸಭೆ - ವಿಶ್ವರಥ ಕೌಸ್ತುಭ ಬಿರುದು

ನೀರೆ : ವಾರ್ಷಿಕ ಮಹಾಸಭೆ – ವಿಶ್ವರಥ ಕೌಸ್ತುಭ ಬಿರುದು

ನೀರೆ : ನೀರೆ ಬೈಲೂರು ವಿಶ್ವಕರ್ಮ ಬ್ರಾಹ್ಮಣ ಸಮಾಜ ಸೇವಾ ಸಂಘದ 39ನೇ ವಾರ್ಷಿಕ ಮಹಾಸಭೆಯಲ್ಲಿ ಕಿಷ್ಕಂದ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಗೋವಿಂದಾನಂದ ಸರಸ್ವತಿ ಸ್ವಾಮೀಜಿಯವರು ನಿರ್ಮಿಸಿ ಆಯೋಧ್ಯೆಗೆ ಸಮರ್ಪಣೆ ಮಾಡಲಿರುವ ನೂತನ ರಥದ ನಿರ್ಮಾಣದ ಜವಾಬ್ದಾರಿ ಪಡೆದಿರುವ ರಥಶಿಲ್ಪಿ ಕೋಟೇಶ್ವರ ರಾಜ್‌ಗೋಪಾಲ್ ಆಚಾರ್ಯ ಇವರಿಗೆ ವಿಶ್ವರಥ ಕೌಸ್ತುಭ ಬಿರುದು ನೀಡಿ ಸನ್ಮಾನಿಸಿ ಅಭಿನಂದಿಸಲಾಯಿತು.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ದಿನೇಶ್ ಆಚಾರ್ಯ, ಪಳ್ಳಿ ಗ್ರಾಮ ಪಂಚಾಯತ್ ಸದಸ್ಯ ಗೋಪಾಲ ಆಚಾರ್ಯ, ಯರ್ಲಪಾಡಿ ಗ್ರಾಮ ಪಂಚಾಯತ್ ಸದಸ್ಯೆ ರೇಖಾ ಆಚಾರ್ಯ, ನೀರೆ ಗ್ರಾಪಂ ಸದಸ್ಯ ಯಶೋಧ ಅಚಾರ್ಯ, ಸಂಘದ ಗೌರವಾಧ್ಯಕ್ಷ ಸದಾಶಿವ ಆಚಾರ್ಯ, ನಂದಾದೀಪ ಮಹಿಳಾ ಮಂಡಳಿಯ ಅಧ್ಯಕ್ಷೆ ಸುಲೋಚನ ಎಮ್.ಆಚಾರ್ಯ, ಸಂಘದ ಕಟ್ಟಡ ಸಮಿತಿ ಅಧ್ಯಕ್ಷ ಜೆ. ಕೆ. ಭಾಸ್ಕರ ಆಚಾರ್ಯ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!