Thursday, May 26, 2022
spot_img
Homeಸ್ಥಳೀಯ ಸುದ್ದಿಕಾರ್ಕಳ : ವಿಘ್ನೇಶ್‌ ಟವರ್ಸ್‌ ನಲ್ಲಿ ಸ್ಮಾರ್ಟ್‌ ಮೆನ್‌ ಸೆಲೂನ್‌ ಶುಭಾರಂಭ

ಕಾರ್ಕಳ : ವಿಘ್ನೇಶ್‌ ಟವರ್ಸ್‌ ನಲ್ಲಿ ಸ್ಮಾರ್ಟ್‌ ಮೆನ್‌ ಸೆಲೂನ್‌ ಶುಭಾರಂಭ

ಕಾರ್ಕಳ : ನಗರದ ಎಸ್.‌ಜೆ. ಆರ್ಕೆಡ್‌ ಎದುರಿನ ವಿಘ್ನೇಶ್‌ ಟವರ್ಸ್‌ ನಲ್ಲಿ ಸ್ಮಾರ್ಟ್‌ ಮೆನ್‌ ಸೆಲೂನ್‌ ಶುಭಾರಂಭಗೊಂಡಿತು. ಸವಿತಾ ಸಮಾಜದ ಜಿಲ್ಲಾಧ್ಯಕ್ಷ ವಿಶ್ವನಾಥ್‌ ಭಂಡಾರಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಮಾಲಕ ಪ್ರದೀಪ್‌ ಭಂಡಾರಿ, ನಮ್ಮ ಸಂಸ್ಥೆಯಲ್ಲಿ ಹೇರ್‌ ಸ್ಪಾ, ಹೇರ್‌ ಕಲರ್‌, ಹೇರ್‌ ಟ್ರಿಮ್ಮಿಂಗ್‌, ಫೇಸ್‌ ಫೇಶಿಯಲ್‌ ಮತ್ತು ವಿವಿಧ ಶೈಲಿಯ ಕೇಶಾಲಂಕಾರ ಮಾಡಲಾಗುವುದು ಎಂದು ತಿಳಿಸಿದರು.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!