Thursday, May 19, 2022
spot_img

ಉದ್ಯೋಗ ಮಾಹಿತಿ

ಬ್ಯಾಂಕ್ ಆಫ್ ಬರೋಡಾ : ಸ್ಪೆಷಲಿಸ್ಟ್ ಆಫೀಸರ್ ಹುದ್ದೆಗಳಿಗೆ ಅರ್ಜಿ ಆಹ್ವಾನ.
ವಿದ್ಯಾರ್ಹತೆ: ಬಿಇ/ಬಿ.ಟೆಕ್/ಬಿಸಿಎ/ಬಿಎಸ್ಸಿ/ಎಂಸಿಎ /ಪದವಿ/ಡಿಪ್ಲೊಮಾ
ಕೊನೆಯ ದಿನಾಂಕ 24-03-2022.

ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ (AHVS): 400 ಪಶುವೈದ್ಯಾಧಿಕಾರಿ ಹುದ್ದೆಗಳಿಗೆ ಅರ್ಜಿ ಆಹ್ವಾನ.
ವಿದ್ಯಾರ್ಹತೆ: ಬಿ.ವಿ.ಎಸ್.ಸಿ/ ಬಿ.ವಿ.ಎಸ್.ಸಿ & ಎ.ಹೆಚ್ ಪದವಿ (ಶೇ.50) + ಪಶುವೈದ್ಯಕೀಯ ಪರಿಷತ್ತಿನಲ್ಲಿ ನೋಂದಣಿಯಾಗಿರಬೇಕು.
ಕೊನೆಯ ದಿನಾಂಕ : 22-03-2022.

ಭಾರತೀಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ಬ್ಯಾಂಕ್ (SIDBI) : ಸಹಾಯಕ ಮ್ಯಾನೆಜರ್ ಹುದ್ದೆಗಳಿಗೆ ಅರ್ಜಿ ಆಹ್ವಾನ.
ವಿದ್ಯಾರ್ಹತೆ: ಕಾನೂನು ಪದವಿ/ ಇಂಜಿನಿಯರಿಂಗ್ (ಸಿವಿಲ್/ ಮೆಕ್ಯಾನಿಕಲ್/ ಇಲೆಕ್ಟಿಕಲ್)/ಯಾವುದೇ ವಿಭಾಗದ ಸ್ನಾತಕೋತ್ತರ ಪದವಿ
ಕೊನೆಯ ದಿನಾಂಕ: 24-03-2022.

ಜಿಲ್ಲಾ ನ್ಯಾಯಾಲಯ ಶಿವಮೊಗ್ಗ : ಸಿಪಾಯ ಹುದ್ದೆಗಳಿಗೆ ಅರ್ಜಿ ಆಹ್ವಾನ.
ವಿದ್ಯಾರ್ಹತೆ : ಎಸ್.ಎಸ್.ಎಲ್.ಸಿ. ಕೊನೆಯ ದಿನಾಂಕ : 24-03-2022,

ಕಾಮೆಡ್‌ – ಕೆ (ಯುಜಿಇಟಿ) 2022 – ಇಂಜಿನಿಯರಿಂಗ್ ಕೋರ್ಸ್‌ಗಳ ಪ್ರವೇಶಾತಿಗೆ ಅರ್ಜಿ ಆಹ್ವಾನ.
ಕೊನೆಯ ದಿನಾಂಕ : 02-05-2022.

ಕರ್ನಾಟಕ ರಾಜ್ಯ ಸಹಕಾರಿ ಆಪೆಕ್ಸ್ ಬ್ಯಾಂಕ್: 79 ಬ್ಯಾಂಕ್ ಸಹಾಯಕ ಹುದ್ದೆಗಳು.
ವಿದ್ಯಾರ್ಹತೆ : ಯಾವುದೇ ಪದವಿ (ಶೇ.60)+ ಕಂಪ್ಯೂಟರ್ ಜ್ಞಾನ.
ಕೊನೆಯ ದಿನಾಂಕ : 16-04-2022.

ಪ್ರಧಾನ ಜಿಲ್ಲಾ ಸತ್ರ ನ್ಯಾಯಾಲಯ ಚಾಮರಾಜನಗರ : ಸೇವಕ/ ಆದೇಶ ಜಾರಿಕಾರ/ ಶೀಘ್ರ ಲಿಪಿಗಾರ/ಬೆರಳಚ್ಚುಗಾರ/ ಬೆರಳಚ್ಚು ನಕಲುಗಾರ ಹುದ್ದೆಗಳಿಗೆ ಅರ್ಜಿ ಆಹ್ವಾನ.
ವಿದ್ಯಾರ್ಹತೆ : ಎಸ್.ಎಸ್.ಎಲ್.ಸಿ/ಪಿಯುಸಿ + ಕನ್ನಡ, ಇಂಗ್ಲೀಷ್, ಬೆರಳಚ್ಚು ಶೀಘ್ರಲಿಪಿ ಪ್ರಥಮ ದರ್ಜೆಯಲ್ಲಿ ಪಾಸಾಗಿರಬೇಕು/ ವಾಹನ ಚಾಲನಾ ಪರವಾನಗಿ ಹೊಂದಿರಬೇಕು.
ಕೊನೆಯ ದಿನಾಂಕ :11-04-2022.

2022-23 ನೇ ಸಾಲಿನ JEE (MAIN) ಪ್ರವೇಶ ಪರೀಕ್ಷೆಗೆ ಅರ್ಜಿ ಪ್ರಾರಂಭ.
ಕೊನೆಯ ದಿನಾಂಕ : 31-03-2022.

ಕಾರ್ಮಿಕರ ರಾಜ್ಯ ವಿಮಾ ನಿಗಮ : ಸೋಶಿಯಲ್ ಸೆಕ್ಯೂರಿಟಿ ಆಫೀಸರ್ / ಮ್ಯಾನೇಜರ್‌/ ಸೂಪರಿಡೆಂಟ್ ಹುದ್ದೆಗಳಿಗೆ ಅರ್ಜಿ ಆಹ್ವಾನ.
ವಿದ್ಯಾರ್ಹತೆ: ಪದವಿ (ಕಾಮರ್ಸ್‌/ ಲಾ ಪದವಿ /ಮ್ಯಾನೇಜ್ ಮೆಂಟ್) + ಕಂಪ್ಯೂಟರ್ ಜ್ಞಾನ.
ಕೊನೆಯ ದಿನಾಂಕ : 12–04–2022.

ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ (ಬಾಗಲಕೋಟೆ) : ಸಾಫ್ಟ್‌ವೇರ್ ಇಂಜಿನಿಯರ್, ಸಿವಿಲ್ ಇಂಜಿನಿಯರ್, ಪ್ರಥಮ ಮತ್ತು ದ್ವಿತೀಯ ದರ್ಜೆ ಸಹಾಯಕರು, ಸಿಪಾಯಿ ಮತ್ತು ವಾಹನ ಚಾಲಕರ ಹುದ್ದೆಗಳಿಗೆ ಅರ್ಜಿ ಆಹ್ವಾನ.
ವಿದ್ಯಾರ್ಹತೆ: ಬಿಇ/ಬಿ.ಟೆಕ್ (ಕಂಪ್ಯೂಟರ್ ಸೈನ್ಸ್ /ಇಲೆಕ್ಟ್ರಾನಿಕ್ಸ್ & ಕಮ್ಯುನಿಕೇಷನ್/ ಬಿಸಿಎ/ಬಿಎಸ್ಸಿ /ಪದವಿ + ಕಂಪ್ಯೂಟರ್/ ಎಸ್.ಎಸ್.ಎಲ್.ಸಿ+ ಲಘುವಾಹನ ಚಾಲನಾ ಪರವಾನಗಿ ಮತ್ತು 5 ವರ್ಷಗಳ ಸೇವಾ ಅನುಭವ.
ಕೊನೆಯ ದಿನಾಂಕ : 04-04-2022.

ಕರ್ನಾಟಕ ಹೈಕೋರ್ಟ್: 54 ಅಸಿಸ್ಟೆಂಟ್ ಕೋರ್ಟ್ ಸೆಕ್ರೆಟರಿ, (ಶೀಘ್ರಲಿಪಿಗಾರ) ಹುದ್ದೆಗಳಿಗೆ ಅರ್ಜಿ ಆಹ್ವಾನ.
ವಿದ್ಯಾರ್ಹತೆ : ಎಸ್.ಎಸ್.ಎಲ್.ಸಿ./ ಪದವಿ+ಶೀಘ್ರಲಿಪಿ (ಕನ್ನಡ + ಇಂಗ್ಲಿಷ್) ಉತ್ತೀರ್ಣ.
ಕೊನೆಯ ದಿನಾಂಕ : 07-04-2022.

ಕೆಪಿಎಸ್ಸಿ: ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ವತಿಯಿಂದ ಸಹಾಯಕ ಅಭಿಯಂತರ (ಅಸಿಸ್ಟೆಂಟ್ ಇಂಜಿನಿಯರ್) ಹುದ್ದೆಗಳಿಗೆ ಅರ್ಜಿ ಆಹ್ವಾನ.
ವಿದ್ಯಾರ್ಹತೆ : ಬಿಇ ಸಿವಿಲ್/ ಪರಿಸರ ಪದವಿ.
ಕೊನೆಯ ದಿನಾಂಕ : 30-03-2022.

ನೋಂದಣಿ ಮತ್ತು ಮುದ್ರಾಂಕ ಇಲಾಖೆ: ಗ್ರೂಪ್-ಡಿ (ಜವಾನರ ) ಬ್ಯಾಕ್‌ಲಾಗ್ (ಪರಿಶಿಷ್ಟ ಪಂಗಡ) ಹುದ್ದೆಯ ನೇರ ನೇಮಕಾತಿಗೆ ಅರ್ಜಿ ಆಹ್ವಾನ.
ವಿದ್ಯಾರ್ಹತೆ: ಎಸ್.ಎಸ್.ಎಲ್.ಸಿ
ಕೊನೆಯ ದಿನಾಂಕ : 31-03-2022.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!