Thursday, May 19, 2022
spot_img
Homeಸ್ಥಳೀಯ ಸುದ್ದಿಕುಕ್ಕುಂದೂರು ಶ್ರೀ ದುರ್ಗಾಪರಮೇಶ್ವರಿ ವಿವಿಧೋದ್ಧೇಶ ಸಹಕಾರ ಸಂಘದ ಅಧ್ಯಕ್ಷರಾಗಿ ಸಂತೋಷ್‌ ರಾವ್‌ - ಉಪಾಧ್ಯಕ್ಷರಾಗಿ ವೃಷಭರಾಜ್‌...

ಕುಕ್ಕುಂದೂರು ಶ್ರೀ ದುರ್ಗಾಪರಮೇಶ್ವರಿ ವಿವಿಧೋದ್ಧೇಶ ಸಹಕಾರ ಸಂಘದ ಅಧ್ಯಕ್ಷರಾಗಿ ಸಂತೋಷ್‌ ರಾವ್‌ – ಉಪಾಧ್ಯಕ್ಷರಾಗಿ ವೃಷಭರಾಜ್‌ ಕಡಂಬ

ಕಾರ್ಕಳ : ಕುಕ್ಕುಂದೂರು ಶ್ರೀ ದುರ್ಗಾಪರಮೇಶ್ವರಿ ವಿವಿಧೋದ್ಧೇಶ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಸಂತೋಷ್‌ ರಾವ್‌ ಹಾಗೂ ಉಪಾಧ್ಯಕ್ಷರಾಗಿ ವೃಷಭರಾಜ್‌ ಕಡಂಬ ಆಯ್ಕೆಯಾಗಿದ್ದಾರೆ. ಮಾ. 21ರಂದು ಸಂಘದ ಕೇಂದ್ರ ಕಚೇರಿಯಲ್ಲಿ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ಅ‍ಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಅವಿರೋಧ ಆಯ್ಕೆ ನಡೆಯಿತು. ಸಂಘದ ನಿರ್ದೇಶಕರಾದ ಯೋಗಿಶ್ ಸಾಲ್ಯಾನ್ , ಸುಷ್ಮೀತಾ ರಾವ್, ದೀಪಾ ಎಸ್. ವಾಗ್ಳೇ, ಗಣೇಶ್‌, ದಿನೇಶ್ ಕುಮಾರ್ ವೈ, ಸಂಜೀವ ನಾಯ್ಕ್, ಪಾಂಡುರಂಗ ನಾಯಕ್, ಸಂದೀಪ್ ನಾಯಕ್, ತ್ರಿವಿಕ್ರಮ ಕಿಣಿ, ಅನಿಲ್‌ ಕುಮಾರ್‌, ಪುಷ್ಪರಾಜ್‌ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಸಹಕಾರ ಇಲಾಖೆಯ ಕೆ.ಆರ್.‌ ರೋಹಿತ್‌ ಚುನಾವಣಾಧಿಕಾರಿಯಾಗಿ ಸಹಕರಿಸಿದರು.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!