Saturday, May 21, 2022
spot_img
Homeಸ್ಥಳೀಯ ಸುದ್ದಿಬೇಕ್ ಲೈನ್‌ ಕೇಕ್ ಶಾಪ್‌ ಗೆ ಒಂದು ವರ್ಷದ ಹರ್ಷ

ಬೇಕ್ ಲೈನ್‌ ಕೇಕ್ ಶಾಪ್‌ ಗೆ ಒಂದು ವರ್ಷದ ಹರ್ಷ

ಕಾರ್ಕಳ : ತಾಜಾ ಮತ್ತು ರುಚಿಯಾದ ಕೇಕ್‌ ಮತ್ತು ಸಿಹಿ ಖಾದ್ಯಗಳನ್ನು ಗ್ರಾಹಕರಿಗೆ ನೀಡುತ್ತಾ ಜಿಲ್ಲೆಯಾದ್ಯಂತ ಜನಮನ್ನಣೆ ಗಳಿಸಿರುವ ಕೇಕ್‌ ಶಾಪ್‌, ಬೇಕ್‌ ಲೈನ್‌ ಬೇಕರಿ 2021ರ ಮಾ. 21 ರಂದು ಕಾರ್ಕಳದಲ್ಲಿ ಶುಭಾರಂಭಗೊಂಡಿದ್ದು, ಇಂದಿಗೆ ಒಂದು ವಸಂತವನ್ನು ಪೂರೈಸಿದೆ.

ಉಡುಪಿ, ಕಟಪಾಡಿ, ತೆಂಕನಿಡಿಯೂರು, ಮುದರಂಗಡಿ, ನೇಜಾರ್‌, ಮೂಡುಬೆಳ್ಳೆಯಲ್ಲಿ ತನ್ನ ಶಾಖೆಗಳನ್ನು ಬೇಕ್‌ ಲೈನ್‌ ಹೊಂದಿದ್ದು, ವಿವಿಧ ರೀತಿಯ ಕೇಕ್‌ ಗಳನ್ನು ಗ್ರಾಹಕರಿಗೆ ನೀಡುತ್ತಿದೆ.

ಮಾಹಿತಿಗಾಗಿ ಸಂಪರ್ಕಿಸಿ

ನಿತಿನ್‌ : 9980018911, 9481852000

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!