ಕಾರ್ಕಳ : ಕಾರ್ಕಳ ಉತ್ಸವದಂಗವಾಗಿ ಏರ್ಪಡಿಸಲಾಗಿರುವ ವಸ್ತುಪ್ರದರ್ಶನ, ಆಹಾರ ಮೇಳಕ್ಕೆ ಭಾರಿ ಸ್ಪಂದನೆಯಿದ್ದು, ಬಹುಜನರ ಅಪೇಕ್ಷೆ ಮೇರೆಗೆ ದೀಪಾಲಂಕಾರ, ವಸ್ತುಪ್ರದರ್ಶನ, ಬೋಟಿಂಗ್ ಉತ್ಸವ, ಆಹಾರ ಮೇಳವನ್ನು ಮಾ. 22ರವರೆಗೆ ಮುಂದುವರಿಸಲಾಗುವುದು ಎಂದು ಸಚಿವ ವಿ. ಸುನಿಲ್ ಕುಮಾರ್ ತಿಳಿಸಿರುತ್ತಾರೆ.
Recent Comments
ಕಗ್ಗದ ಸಂದೇಶ
on