ಕಾರ್ಕಳ : ಕಾರ್ಕಳ ಉತ್ಸವದ 10ನೇ ದಿನವಾದ ಮಾ. 19ರಂದು ನಡೆಯಲಿರುವ ಕಾರ್ಯಕ್ರಮಗಳ ವಿವರ ಇಂತಿದೆ.
ಸ್ವರಾಜ್ ಮೈದಾನದ ಜಸ್ಟೀಸ್ ಕೆ. ಎಸ್. ಹೆಗ್ಡೆ ವೇದಿಕೆಯಲ್ಲಿ ಸಂಜೆ 6 ಗಂಟೆಯಿಂದ 11 ಗಂಟೆಯವರೆಗೆ ಖ್ಯಾತ ಗಾಯಕರಾದ ಗುರುಕಿರಣ್, ವಿಜಯಪ್ರಕಾಶ್, ಹೇಮಂತ್, ಅನುರಾಧ ಭಟ್, ಶಮಿತಾ ಮಲ್ನಾಡ್, ಹರ್ಷ, ಅಂಕಿತಾ ಕುಂದು, ನಿಹಾಲ್ ತಾವ್ರೋ, ದೀಪಿಕ ಶ್ರೀಕಾಂತ್ ಅವರಿಂದ ಸಂಗೀತ ರಸ ಸಂಜೆ ಮತ್ತು ನೃತ್ಯ ವೈವಿದ್ಯ ಕಾರ್ಯಕ್ರಮ ನಡೆಯಲಿದ್ದು ಖ್ಯಾತ ನಿರೂಪಕಿ ಅನುಶ್ರೀ ಕಾರ್ಯಕ್ರಮವನ್ನು ನಿರೂಪಿಸಲಿದ್ದಾರೆ.
ಸ್ವರಾಜ್ ಮೈದಾನದ ಜಿನರಾಜ ಹೆಗ್ಡೆ ವೇದಿಕೆಯಲ್ಲಿ ಸಂಜೆ 6.30ರಿಂದ ಪೂರ್ಣಿಮಾ ಸುರೇಶ್ ತಂಡದಿಂದ ಸತ್ಯನಾಪುರದ ಸಿರಿ ರಂಗಪ್ರಸೂತಿ ಕಾರ್ಯಕ್ರಮ ನಡೆಯಲಿದೆ.
ಕಾರ್ಕಳ ಉತ್ಸವ : ಮಾ. 19ರ ಕಾರ್ಯಕ್ರಮಗಳ ವಿವರ
Recent Comments
ಕಗ್ಗದ ಸಂದೇಶ
on