ಬೆಂಗಳೂರು – ಮಂಗಳೂರು ನಡುವಿನ ರೈಲು ಸಂಚಾರ ಸ್ಥಗಿತ

ಮಂಗಳೂರು : ನೈಋತ್ಯ ರೈಲ್ವೇ ವಲಯ ಪಡೀಲ್‌ ಮತ್ತು ಕುಲಶೇಖರ ನಿಲ್ದಾಣಗಳ ನಡುವೆ ಜೋಡುಮಾರ್ಗ ಕಾಮಗಾರಿ ನಿಮಿತ್ತ ಕೆಲವು ರೈಲುಗಳ ಸೇವೆ ಸ್ಥಗಿತಗೊಳಿಸಲಾಗಿದೆ.
ಮಾ. 17ರಿಂದ 20ರ ವರೆಗೆ ಸುಬ್ರಹ್ಮಣ್ಯ ರೋಡ್-‌ ಮಂಗಳೂರು ಸೆಂಟ್ರಲ್‌ ಡೈಲಿ ಪ್ಯಾಸೆಂಜರ್‌ ಸ್ಪೆಷಲ್‌ ರೈಲು (06488) ಸೇವೆಯು ಸುಬ್ರಹ್ಮಣ್ಯ ರೋಡ್‌ ನಿಲ್ದಾಣದಿಂದ ಹಾಗೂ ಮಂಗಳೂರು ಸೆಂಟ್ರಲ್‌- ಸುಬ್ರಹ್ಮಣ್ಯ ರೋಡ್‌ ಡೈಲಿ ಪ್ಯಾಸೆಂಜರ್‌ ಸ್ಪೆಷಲ್‌ ರೈಲು (06489)ಸೇವೆಯು ಮಂಗಳೂರು ಸೆಂಟ್ರಲ್‌ ನಿಲ್ದಾಣದಿಂದ ಹಾಗೂ ಮಂಗಳೂರು ಸೆಂಟ್ರಲ್‌ ಕಬಕ ಪುತ್ತೂರು ಡೈಲಿ ಪ್ಯಾಸೆಂಜರ್‌ ಸ್ಪೆಷಲ್‌ ರೈಲು (06487) ಸೇವೆಯು ಮಂಗಳೂರು ಸೆಂಟ್ರಲ್‌ ನಿಲ್ದಾಣದಿಂದ ಹಾಗೂ ಕಬಕ ಪುತ್ತೂರು- ಮಂಗಳೂರು ಸೆಂಟ್ರಲ್‌ ಡೈಲಿ ಪ್ಯಾಸೆಂಜರ್‌ ಸ್ಪೆಷಲ್‌ ರೈಲು (06486) ಸೇವೆಯು ಕಬಕ ಪುತ್ತೂರು ನಿಲ್ದಾಣದಿಂದ ಹಾಗೂ ಯಶವಂತಪುರ – ಮಂಗಳೂರು ಜಂಕ್ಷನ್‌ ಎಕ್ಸ್ ಪ್ರೆಸ್‌ ರೈಲು (16575) ಸೇವೆಯು ಯಶವಂತಪುರ ನಿಲ್ದಾಣದಿಂದ ಸಂಚರಿಸುವುದಿಲ್ಲ.





























































































































































































































error: Content is protected !!
Scroll to Top