Wednesday, July 6, 2022
spot_img
Homeಸುದ್ದಿKarkala Utsavaಕಾರ್ಕಳ ಉತ್ಸವ : ಮಕ್ಕಳ ಕೈಯಲ್ಲಿ ಮೂಡಿದ ಮೆಹೆಂದಿ

ಕಾರ್ಕಳ ಉತ್ಸವ : ಮಕ್ಕಳ ಕೈಯಲ್ಲಿ ಮೂಡಿದ ಮೆಹೆಂದಿ

ಕಾರ್ಕಳ : ಕಾರ್ಕಳ ಉತ್ಸವದ ಪ್ರಯುಕ್ತ ನಡೆದ `ಉತ್ಸವ ಮೆಹಂದಿ’ಯ ಅಂಗವಾಗಿ ಕಾರ್ಕಳ ಸುಂದರ ಪುರಾಣಿಕ ಸ್ಮಾರಕ ಸರಕಾರಿ ಪ್ರೌಢಶಾಲೆ ಪೆರ್ವಾಜೆಯಲ್ಲಿ ಮಾ. 16ರಂದು ಮೆಹಂದಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ವಿದ್ಯಾರ್ಥಿಗಳು, ಅಧ್ಯಾಪಕ ವೃಂದ ಹಾಗೂ ಸಿಬ್ಬಂದಿ ಸಾಮೂಹಿಕವಾಗಿ ಮೆಹಂದಿ ಹಾಕಿ ಸಂಭ್ರಮಿಸಿದರು.


---

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!