Tuesday, May 17, 2022
spot_img

ಉದ್ಯೋಗ ಮಾಹಿತಿ

ಕಾರ್ಮಿಕರ ರಾಜ್ಯ ವಿಮಾ ನಿಗಮ: ಸೋಶಿಯಲ್ ಸೆಕ್ಯೂರಿಟಿ ಆಫೀಸರ್ /ಸೂಪರಿಡೆಂಟ್ ಹುದ್ದೆಗಳಿಗೆ ಅರ್ಜಿ ಆಹ್ವಾನ.
ವಿದ್ಯಾರ್ಹತೆ: ಪದವಿ (ಕಾಮರ್ಸ್/ಲಾ ಪದವಿ/ಮ್ಯಾನೇಜ್ ಮೆಂಟ್) + ಕಂಪ್ಯೂಟರ್ ಜ್ಞಾನ.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 12-04-2022.

ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ (ಬಾಗಲಕೋಟೆ) : ಸಾಫ್ಟ್ ವೇರ್ ಇಂಜಿನಿಯರ್, ಸಿವಿಲ್ ಇಂಜಿನಿಯರ್, ಪ್ರಥಮ ಮತ್ತು ದ್ವಿತೀಯ ದರ್ಜೆ ಸಿಪಾಯಿ ಮತ್ತು ವಾಹನ ಚಾಲಕರ ಹುದ್ದೆಗಳಿಗೆ ಅರ್ಜಿ ಆಹ್ವಾನ.
ವಿದ್ಯಾರ್ಹತೆ: ಬಿಇ/ಬಿ.ಟೆಕ್ (ಕಂಪ್ಯೂಟರ್ ಸೈನ್ಸ್/ ಇಲೆಕ್ಟ್ರಾನಿಕ್ಸ್ & ಕಮ್ಯುನಿಕೇಷನ್ / ಬಿಸಿಎ/ ಬಿಎಸ್ ಸಿ /ಪದವಿ+ ಕಂಪ್ಯೂಟರ್/ ಎಸ್.ಎಸ್.ಎಲ್.ಸಿ+ ಲಘುವಾಹನ ಚಾಲನಾ ಪರವಾನಗಿ ಮತ್ತು 5 ವರ್ಷಗಳ ಸೇವಾ ಅನುಭವ
ಕೊನೆಯ ದಿನಾಂಕ : 04-04-2022.

ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ (AHVS): 400 ಪಶುವೈದ್ಯಾಧಿಕಾರಿ ಹುದ್ದೆಗಳಿಗೆ ಅರ್ಜಿ ಆಹ್ವಾನ.
ವಿದ್ಯಾರ್ಹತೆ: ಬಿ.ವಿ.ಎಸ್.ಸಿ & ಎ.ಹೆಚ್ ಪದವಿ (ಶೇ.50)+ ಪಶುವೈದ್ಯಕೀಯ ಪರಿಷತ್ತಿನಲ್ಲಿ ನೋಂದಣಿಯಾಗಿರಬೇಕು.
ಕೊನೆಯ ದಿನಾಂಕ 22-03-2022

ಕ್ಯಾಂಪ್ಕೋ ಚಾಕೊಲೇಟ್ ಫ್ಯಾಕ್ಟರಿ : ತಾಂತ್ರಿಕ ವೃತ್ತಿಗಳ ಅಪೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ.
ವಿದ್ಯಾರ್ಹತೆ : ಎಸ್.ಎಸ್.ಎಲ್.ಸಿ/ಪಿಯುಸಿ+ಐಟಿಐ (ಫಿಟ್ಟರ್/ ಇಲೆಕ್ಟಿಷಿಯನ್/ ಮೆಕ್ಯಾನಿಕಲ್ ಟ್ರೇಡ್)
ಕೊನೆಯ ದಿನಾಂಕ: 15-03-2022,

ಕರ್ನಾಟಕ ಹೈಕೋರ್ಟ್: 54 ಅಸಿಸ್ಟೆಂಟ್ ಕೋರ್ಟ್ ಸೆಕ್ರೆಟರಿ (ಶೀಘ್ರಲಿಪಿಗಾರ) ಹುದ್ದೆಗಳಿಗೆ ಅರ್ಜಿ ಆಹ್ವಾನ.
ವಿದ್ಯಾರ್ಹತೆ : ಎಸ್.ಎಸ್.ಎಲ್.ಸಿ./ ಪದವಿ+ಶೀಘ್ರಲಿಪಿ (ಕನ್ನಡ+ಇಂಗ್ಲಿಷ್) ಉತ್ತೀರ್ಣ.
ಕೊನೆಯ ದಿನಾಂಕ : 07-04-2022

ಬ್ಯಾಂಕ್ ಆಫ್ ಬರೋಡಾ : ಸ್ಪೆಷಲಿಸ್ಟ್ ಆಫೀಸರ್ ಹುದ್ದೆಗಳಿಗೆ ಅರ್ಜಿ ಆಹ್ವಾನ.
ವಿದ್ಯಾರ್ಹತೆ: ಬಿಇ/ಬಿ.ಟೆಕ್/ಬಿಸಿಎ/ಬಿಎಸ್ಸಿ/ಎಂಸಿಎ ಪದವಿ ಡಿಪ್ಲೊಮಾ
ಕೊನೆಯ ದಿನಾಂಕ : 24-03-2022.

2022-23 ನೇ ಸಾಲಿನ JEE (MAIN) ಪ್ರವೇಶ ಪರೀಕ್ಷೆಗೆ ಅರ್ಜಿ ಪ್ರಾರಂಭ.
ಕೊನೆಯ ದಿನಾಂಕ 31-03-2022,

ಭಾರತೀಯ ನೌಕಾಪಡೆ ಟ್ರೇಡ್ಸ್‌ಮ್ಯಾನ್ ಹುದ್ದೆಗಳಿಗೆ ಅರ್ಜಿ ಆಹ್ವಾನ.
ವಿದ್ಯಾರ್ಹತೆ : ಎಸ್.ಎಸ್.ಎಲ್.ಸಿ+ಐಟಿಐ (ಟೈಡ್)
ಕೊನೆಯ ದಿನಾಂಕ : 20-03-2022

ಭಾರತೀಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ಬ್ಯಾಂಕ್ (SIDBI) : ಸಹಾಯಕ ಮ್ಯಾನೆಜರ್ ಹುದ್ದೆಗಳಿಗೆ ಅರ್ಜಿ ಆಹ್ವಾನ.
ವಿದ್ಯಾರ್ಹತೆ: ಕಾನೂನು ಪದವಿ, ಇಂಜಿನಿಯರಿಂಗ್ (ಸಿವಿಲ್ /ಮೆಕ್ಯಾನಿಕಲ್ ಇಲೆಕ್ನಿಕಲ್)/ಯಾವುದೇ ವಿಭಾಗದ ಸ್ನಾತಕೋತ್ತರ ಪದವಿ.
ಕೊನೆಯ ದಿನಾಂಕ: 24-03-2022

ಜಿಲ್ಲಾ ನ್ಯಾಯಾಲಯ ಶಿವಮೊಗ್ಗ : ಸಿಪಾಯಿ ಹುದ್ದೆಗಳಿಗೆ ಅರ್ಜಿ ಆಹ್ವಾನ.
ವಿದ್ಯಾರ್ಹತೆ : ಎಸ್.ಎಸ್.ಎಲ್.ಸಿ.
ಕೊನೆಯ ದಿನಾಂಶ : 24-03-2022

ಕೆಪಿಎಸ್ ಸಿ: ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ವತಿಯಿಂದ ಸಹಾಯಕ ಅಭಿಯಂತರ (ಅಸಿಸ್ಟೆಂಟ್ ಇಂಜಿನಿಯರ್ ಹುದ್ದೆಗಳಿಗೆ ಅರ್ಜಿ ಆಹ್ವಾನ.
ವಿದ್ಯಾರ್ಹತೆ : ಬಿಇ ಸಿವಿಲ್/ ಪರಿಸರ ಪದವಿ
ಕೊನೆಯ ದಿನಾಂಕ : 30-03-2022.

ನೋಂದಣಿ ಮತ್ತು ಮುದ್ರಾಂಕ ಇಲಾಖೆಯಲ್ಲಿ ಗ್ರೂಪ್-ಡಿ (ಜವಾನರ) ಬ್ಯಾಕ್ ಲಾಗ್ (ಪರಿಶಿಷ್ಟ ಪಂಗಡ) ಹುದ್ದೆಯ ನೇರ ನೇಮಕಾತಿಗೆ ಅರ್ಜಿ ಆಹ್ವಾನ.
ವಿದ್ಯಾರ್ಹತೆ: ಎಸ್.ಎಸ್.ಎಲ್.ಸಿ.
ಕೊನೆಯ ದಿನಾಂಕ : 31-03-2022.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!