ಬೆಂಗಳೂರು : ಕರ್ನಾಟಕದಾದ್ಯಂತ ವಿವಾದ ಸೃಷ್ಟಿಸಿದ್ದ ಹಿಜಾಬ್ ವಿವಾದದ ಅಂತಿಮ ತೀರ್ಪು ಹೈಕೋರ್ಟ್ ಮಾ. 15ರಂದು ಪ್ರಕಟಿಸಿದೆ.
ಸಮವಸ್ತ್ರ ಸಂಹಿತೆ ಜಾರಿಯಲ್ಲಿರುವ ಶಾಲಾ- ಕಾಲೇಜುಗಳ ತರಗತಿಗಳಲ್ಲಿ ಹಿಜಾಬ್ ಧರಿಸುವಂತಿಲ್ಲ ಎಂದು ತ್ರಿಸದಸ್ಯತ್ವ ಪೀಠ ತನ್ನ ಅಂತಿಮ ತೀರ್ಪು ನೀಡಿದೆ. ಸಮವಸ್ತ್ರ ನೀತಿ ಜಾರಿಯಲ್ಲಿರುವ ಶಾಲಾ ಕಾಲೇಜುಗಳಲ್ಲಿ ಯಾವುದೇ ಧಾರ್ಮಿಕ ವಸ್ತ್ರಗಳನ್ನು ಧರಿಸಲು ಅವಕಾಶವಿಲ್ಲ , ಸಮವಸ್ತ್ರ ಖಡ್ಡಾಯವಾಗಿ ಧರಿಸಬೇಕು, ಎಂದು ಹೈಕೋರ್ಟ್ ಆದೇಶ ನೀಡಿದೆ.
ಈ ಹಿನ್ನೆಲೆಯಲ್ಲಿ ಕೆಲವು ಜಿಲ್ಲೆಗಳಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿ, ಸೆಕ್ಷನ್ 144 ಜಾರಿ ಮಾಡಲಾಗಿತ್ತು.
ತರಗತಿಗಳಲ್ಲಿ ಹಿಜಾಬ್ ಗೆ ಇಲ್ಲ ಅವಕಾಶ : ಹೈಕೋರ್ಟ್ ತೀರ್ಪು
Recent Comments
ಕಗ್ಗದ ಸಂದೇಶ
on