Wednesday, July 6, 2022
spot_img
Homeಸುದ್ದಿಮಾ. 16 : ಕಾರ್ಕಳ ಉತ್ಸವ ಬೆಂಬಲಿಸಿ ಬುಲೆಟ್‌ ರ್‍ಯಾಲಿ

ಮಾ. 16 : ಕಾರ್ಕಳ ಉತ್ಸವ ಬೆಂಬಲಿಸಿ ಬುಲೆಟ್‌ ರ್‍ಯಾಲಿ

ಕಾರ್ಕಳ : ಕಾರ್ಕಳ ಉತ್ಸವ ಬೆಂಬಲಿಸಿ ಮಾ. 16ರ ಬುಧವಾರ ಸಂಜೆ 4 ಗಂಟೆಗೆ ಬುಲೆಟ್‌ ರ್‍ಯಾಲಿ ನಡೆಯಲಿದೆ. ಅಂದು ಸಚಿವ ಸುನಿಲ್‌ ಕುಮಾರ್‌ ಅವರ ಕಚೇರಿಯಿಂದ ಬುಲೆಟ್‌ ರ್ಯಾಲಿ ಹೊರಟು ಜೋಡುರಸ್ತೆ, ಬಸ್‌ ನಿಲ್ದಾಣ, ಅನಂತಶಯನ, ಆನೆಕೆರೆಯಾಗಿ ಗಾಂಧಿ ಮೈದಾನ ತಲುಪಲಿದೆ. ಈ ರ್ಯಾಲಿಯನ್ನು ಭಾಗವಹಿಸಲು ಇಚ್ಛಿಸುವ ಬುಲೆಟ್ ಸವಾರರು ಈ ಕೆಳಗೆ ನೀಡಲಾದ ಲಿಂಕ್‌ನಲ್ಲಿ ತಮ್ಮ ಹೆಸರು ನೋಂದಾಯಿಸಬಹುದಾಗಿದೆ.https://docs.google.com/forms/d/e/1FAIpQLScZ8SJM-tTEZCE4Yu–eDNJ1fSKgr6Hi4UWGYj1hFnOcjnkCw/viewform?vc=0&c=0&w=1&flr=0---

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!