ಕಾರ್ಕಳ : ಶೈನ್ ಆಹಾರ ಉತ್ಪನ್ನಗಳ ನೂತನ ಉತ್ಪನ್ನ ” ಮೋದ ಡಿಲೈಟ್” ಇನ್ಸ್ಟೆಂಟ್ ಹೆಲ್ತ್ ಮಿಕ್ಸ್ ಮಾ. 14ರಂದು ಸಂಜೆ 4.30ಕ್ಕೆ ಸ್ವರಾಜ್ಯ ಮೈದಾನದಲ್ಲಿ ನಡೆಯಲಿರುವ ಕಾರ್ಕಳ ಉತ್ಸವದ ವಸ್ತು ಪ್ರದರ್ಶನದಲ್ಲಿ ಬಿಡುಗಡೆಗೊಳ್ಳಲಿದೆ.
ಇಂದನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ. ಸುನಿಲ್ ಕುಮಾರ್ ಉತ್ಪನ್ನ ಬಿಡುಗಡೆಗೊಳಿಸಲಿದ್ದು, ಮುಖ್ಯ ಅತಿಥಿಗಳಾಗಿ ಮಾಜಿ ಜಿಲ್ಲಾ ಗವರ್ನರ್ ಡಾ. ಭರತೇಶ್ ಆದಿರಾಜ್ ಆಗಮಿಸಲಿದ್ದಾರೆ.
ಮಾ. 14 : ಕಾರ್ಕಳ ಉತ್ಸವದಲ್ಲಿ ಮೋದ ಡಿಲೈಟ್ಸ್ ಇನ್ಸ್ಟೆಂಟ್ ಹೆಲ್ತ್ ಮಿಕ್ಸ್ ಬಿಡುಗಡೆ
Recent Comments
ಕಗ್ಗದ ಸಂದೇಶ
on