ಕಾರ್ಕಳ : ಕಾರ್ಕಳ ಉತ್ಸವ ಎಂಬ ಅಭೂತಪೂರ್ವ ಕಾರ್ಯಕ್ರಮ ಆಯೋಜನೆಯ ಒತ್ತಡದ ನಡುವೆ ಸಚಿವ ಸುನೀಲ್ ಕುಮಾರ್ ಅವರು ರಿಲಾಕ್ಸ್ ಮೂಡ್ನಲ್ಲಿ ಕಾಣಿಸಿಕೊಂಡರು.
ಒತ್ತಡದ ನಡುವೆಯೂ ಸಚಿವರು ಕಾರ್ಕಳದ ಗೂಡಂಗಡಿಯಲ್ಲಿ ಆಮ್ಲೇಟ್ ಸವಿದರು.
ಈ ಸಂದರ್ಭದಲ್ಲಿ ಸಚಿವರಿಗೆ ಕುಟುಂಬ ಸದಸ್ಯರು ಸಾಥ್ ನೀಡಿದರು.