ಕಾರ್ಕಳ : ಈಗಾಗಲೇ ಕಾರ್ಕಳದಲ್ಲಿ ಮನೆಮಾತಾಗಿರುವ ಕಾರ್ಕಳ ಉತ್ಸವದಲ್ಲಿ ಮಾ. 14ರಿಂದ ವೈವಿಧ್ಯಮಯ ಆಹಾರ ಮಳಿಗೆಗಳು ಪ್ರಮುಖ ಜನಾಕರ್ಷಣೆಯಾಗಲಿದ್ದು, ಸಸ್ಯಾಹಾರ ಹಾಗೂ ಮಾಂಸಾಹಾರದ ನೂರಕ್ಕೂ ಹೆಚ್ಚಿನ ಆಹಾರ ಮಳಿಗೆಗಳು ಸ್ವರಾಜ್ ಮೈದಾನದಲ್ಲಿ ಸಿದ್ಧಗೊಳ್ಳುತ್ತಿದೆ.
ಸಸ್ಯಾಹಾರ ವಿಭಾಗದಲ್ಲಿ 10 ಹೋಟೆಲ್ಗಳು, 10 ಐಸ್ ಕ್ರೀಂ ಸ್ಟಾಲ್ ಗಳು, 15 ಸೋಡಾ ಶರಬತ್ ಅಂಗಡಿ, 10 ಚರುಂಬುರಿ, 15 ಸ್ವೀಟ್ ಕಾರ್ನ್, 1 ನಂದಿನಿ ಉತ್ಪಾದನಾ ಮಳಿಗೆ, 1 ತಂಪು ಪಾನೀಯ ಮಳಿಗೆ, 2 ಟೀ ಸ್ಟಾಲ್, 1 ಅಕ್ಕಿ ರೊಟ್ಟಿ, ರಾಗಿ ಮುದ್ದೆ, ಜೋಳ ರೊಟ್ಟಿ ಹೋಟೆಲ್, 1 ದಾವಣಗೆರೆ ಬೆಣ್ಣೆ ದೋಸೆ ಹೋಟೆಲ್, 99 ದೋಸೆಯ 2 ಮಳಿಗೆ ಗಳು, ನಾರ್ತ್ ಇಂಡಿಯನ್, ಚೈನೀಸ್ ಅಂಗಡಿ, 8 ಫ್ರೂಟ್ಸ್ ಬಾಲ್ ಅಂಗಡಿ, 6 ಕಬ್ಬಿನ ಜ್ಯೂಸ್ ಅಂಗಡಿ, ಮಾತ್ರವಲ್ಲದೆ 16 ಮಾಂಸಾಹಾರದ ಹೋಟೆಲ್ಗಳು, 6 ಆಮ್ಲೆಟ್ ಅಂಗಡಿಗಳು ಇರಲಿವೆ.
ಕಾರ್ಕಳ ಉತ್ಸವ : ಮಾ. 14ರಿಂದ ಪ್ರಮುಖ ಆಕರ್ಷಣೆಯಾಗಲಿದೆ ಆಹಾರ ಮಳಿಗೆಗಳು
Recent Comments
ಕಗ್ಗದ ಸಂದೇಶ
on