ಕಾರ್ಕಳ : ಕಾರ್ಕಳ ಉತ್ಸವದ ಪ್ರಯುಕ್ತ ಆಯೋಜಿಸಿರುವ ಹೆಲಿಕಾಪ್ಟರ್ ವಿಹಾರದ ಮಾ. 15ರ ವರೆಗಗಿನ ಟಿಕೆಟ್ ಗಳು ಸಂಪೂರ್ಣವಾಗಿ ಬುಕ್ ಆಗಿರುತ್ತದೆ.
ಪ್ರಸ್ತುತ ಕಾರ್ಕಳದಲ್ಲಿ ಚಾಲನೆಯಲ್ಲಿರುವಂತಹ ಹೆಲಿಕಾಪ್ಟರ್ ಮಾ. 16ರಿಂದ ಪೂರ್ವ ನಿಗದಿಪಡಿಸಿರುವ ಸ್ಥಳದಲ್ಲಿ ಬುಕ್ ಆಗಿರುವುದರಿಂದ ವಿಹಾರವನ್ನು ಮುಂದುವರೆಸಲು ಅಸಾಧ್ಯವಾಗಿರುತ್ತದೆ. ಹೆಲಿಕಾಪ್ಟರ್ ವಿಹಾರಕ್ಕೆ ಕಾರ್ಕಳದಲ್ಲಿ ಬಹು ಬೇಡಿಕೆ ಇರುವುದರಿಂದ ಮುಂದಿನ ದಿನಗಳಲ್ಲಿ ಮತ್ತೇ ಹೆಲಿಕಾಪ್ಟರ್ ಕಾರ್ಕಳಕ್ಕೆ ತರಿಸುವ ಪ್ರಯತ್ನ ಮಾಡಲಾಗುವುದು ಎಂದು ಹೆಲಿಕಾಪ್ಟರ್ ಸಮಿತಿಯ ಮೇಲ್ವಿಚಾರಕರು ತಿಳಿಸಿದ್ದಾರೆ.
ಕಾರ್ಕಳ ಉತ್ಸವ : ಹೆಲಿಕಾಪ್ಟರ್ ವಿಹಾರ ಟಿಕೆಟ್ ಬುಕ್ಕಿಂಗ್ ಫುಲ್
Recent Comments
ಕಗ್ಗದ ಸಂದೇಶ
on