ಕಾರ್ಕಳ ಉತ್ಸವ – ಇಂದಿನ ಕಾರ್ಯಕ್ರಮ

ಕಾರ್ಕಳ : ಕಾರ್ಕಳ ಉತ್ಸವದ ಎರಡನೇ ದಿನವಾದ ಮಾ. 11ರಂದು ನಡೆಯಲಿರುವ ಕಾರ್ಯಕ್ರಮಗಳ ವಿವರ.
ಮಾ. 11 ಮತ್ತು 12 ರಂದು ಶ್ರೀ ಭುವನೇಂದ್ರ ಕಾಲೇಜಿನಲ್ಲಿ ಕನ್ನಡ ಸಾಹಿತ್ಯದಲ್ಲಿ ನೆಲೆಸಿರುವ ಚಿಂತನೆಗಳ ವಿಚಾರ ಸಂಕಿರಣ ನಡೆಯಲಿದೆ.
ಕಾರ್ಕಳ ಉತ್ಸವದ ಅಂಗವಾಗಿ ಮಾ. 11ರಿಂದ 13ರವರೆಗೆ ಚಲನ ಚಿತ್ರೋತ್ಸವ, ಪ್ಲಾನೆಟ್‌ ಮತ್ತು ರಾಧಿಕಾ ಚಿತ್ರಮಂದಿರಗಳಲ್ಲಿ ನಡೆಯಲಿದ್ದು ಸಾರ್ವಜನಿಕರಿಗೆ ಉಚಿತ ಚಲನಚಿತ್ರ ಪ್ರದರ್ಶನ ವ್ಯವಸ್ಥೆ ಕಲ್ಪಿಸಲಾಗಿದೆ.
ಸಂಜೆ 6 ಗಂಟೆಯಿಂದ 10.30ರ ವರೆಗೆ ಕಾರ್ಕಳದ ವಿವಿಧ ಯುವಕ ಮಂಡಲಗಳ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಗಾಂಧಿ ಮೈದಾನದಲ್ಲಿ ಜರುಗಲಿದೆ.









































































































































































error: Content is protected !!
Scroll to Top