ಕಾರ್ಕಳ : ಕಾರ್ಕಳ ಉತ್ಸವದ ಸಂಭ್ರಮಕ್ಕೆ ಅತ್ತೂರಿನ ಸುಧಾಕರ ಪೂಜಾರಿ ಅವರು ತನ್ನ ತಲೆಯಲ್ಲಿ ಉತ್ಸವ ಎಂದು ಬರೆಸಿರುವುದು ವಿಶೇಷವಾಗಿತ್ತು.
ಭಾರತೀಯ ಜನತಾ ಪಾರ್ಟಿ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅವರು ಇದೀಗ ತಲೆಯಲ್ಲಿ ಉತ್ಸವ ಎಂದು ಬರೆಸುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.