ಕರ್ನಾಟಕ ಹೈಕೋರ್ಟ್ : 54 ಅಸಿಸ್ಟೆಂಟ್ ಕೋರ್ಟ್ ಸೆಕ್ರೆಟರಿ (ಶೀಘ್ರಲಿಪಿಗಾರ) ಹುದ್ದೆಗಳಿಗೆ ಅರ್ಜಿ ಆಹ್ವಾನ.
ವಿದ್ಯಾರ್ಹತೆ : ಎಸ್.ಎಸ್.ಎಲ್.ಸಿ./ ಪದವಿ+ಶೀಘ್ರಲಿಪಿ (ಕನ್ನಡ-ಇಂಗ್ಲಿಷ್) ಉತ್ತೀರ್ಣ
ಕೊನೆಯ ದಿನಾಂಕ : 07-04-2022
ಬ್ಯಾಂಕ್ ಆಫ್ ಬರೋಡಾ : ಸ್ಪೆಷಲಿಸ್ಟ್ ಆಫೀಸರ್ ಹುದ್ದೆಗಳಿಗೆ ಅರ್ಜಿ ಆಹ್ವಾನ.
ವಿದ್ಯಾರ್ಹತೆ : ಬಿಇ/ಬಿ.ಟೆಕ್/ಬಿಸಿಎ/ಬಿಎಸ್ಸಿ/ಎಂಸಿಎ/ಪದವಿ/ಡಿಪ್ಲೊಮಾ
ಕೊನೆಯ ದಿನಾಂಕ : 24-03-2022
2022-23 ನೇ ಸಾಲಿನ JEE (MAIN) ಪ್ರವೇಶ ಪರೀಕ್ಷೆಗೆ ಅರ್ಜಿ ಪ್ರಾರಂಭ.
ಕೊನೆಯ ದಿನಾಂಕ : 31-03-2022
ಭಾರತೀಯ ನೌಕಾಪಡೆ : ಟ್ರೇಡ್ಸ್ಮ್ಯಾನ್ ಹುದ್ದೆಗಳಿಗೆ ಅರ್ಜಿ ಆಹ್ವಾನ.
ವಿದ್ಯಾರ್ಹತೆ : ಎಸ್.ಎಸ್.ಎಲ್.ಸಿ+ಐಟಿಐ (ಟ್ರೇಡ್)
ಕೊನೆಯ ದಿನಾಂಕ :20-03-2022
ಕ್ಯಾಂಪ್ಕೋ ಚಾಕೊಲೇಟ್ ಫ್ಯಾಕ್ಟರಿ : ತಾಂತ್ರಿಕ ವೃತ್ತಿಗಳ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ.
ವಿದ್ಯಾರ್ಹತೆ : ಎಸ್.ಎಸ್.ಎಲ್.ಸಿ/ಪಿಯುಸಿ+ಐಟಿಐ (ಫಿಟ್ಟರ್/ಇಲೆಕ್ಟಿಷಿಯನ್/ಮೆಕ್ಯಾನಿಕಲ್ ಟ್ರೇಡ್)
ಕೊನೆಯ ದಿನಾಂಕ : 15-03-2022
ಭಾರತೀಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ಬ್ಯಾಂಕ್ (SIDBI) : ಸಹಾಯಕ ಮ್ಯಾನೆಜರ್ ಹುದ್ದೆಗಳಿಗೆ ಅರ್ಜಿ ಆಹ್ವಾನ.
ವಿದ್ಯಾರ್ಹತೆ: ಕಾನೂನು ಪದವಿ/ ಇಂಜಿನಿಯರಿಂಗ್ (ಸಿವಿಲ್ / ಮೆಕ್ಯಾನಿಕಲ್/ಇಲೆಕ್ಟಿಕಲ್ ಯಾವುದೇ ಭಾಗದಸ್ನಾತಕೋತ್ತರ ಪದವಿ
ಕೊನೆಯ ದಿನಾಂಕ: 24-03-2022
ಜಿಲ್ಲಾ ನ್ಯಾಯಾಲಯ ಶಿವಮೊಗ್ಗ : ಸಿಪಾಯಿ ಹುದ್ದೆಗಳಿಗೆ ಅರ್ಜಿ ಆಹ್ವಾನ
ವಿದ್ಯಾರ್ಹತೆ : ಎಸ್.ಎಸ್.ಎಲ್.ಸಿ.
ಕೊನೆಯ ದಿನಾಂಕ : 24-03-2022
ಕೆಪಿಎಸ್ಸಿ : ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ವತಿಯಿಂದ ಸಹಾಯಕ ಅಭಿಯಂತರ (ಅಸಿಸ್ಟೆಂಟ್ ಇಂಜಿನಿಯರ್ ಹುದ್ದೆಗಳಿಗೆ ಅರ್ಜಿ ಆಹ್ವಾನ.
ವಿದ್ಯಾರ್ಹತೆ : ಬಿಂ ಸಿಎಲ್ ಪರಿಸರ ಪದವಿ
ಕೊನೆಯ ದಿನಾಂಕ: 30-03-2022
ನೋಂದಣಿ ಮತ್ತು ಮುದ್ರಾಂಕ ಇಲಾಖೆಯಲ್ಲಿ ಗ್ರೂಪ್-ಡಿ (ಜವಾನರ) ಬ್ಯಾಕ್ಲಾಗ್ (ಪರಿಶಿಷ್ಟ ಪಂಗಡ) ಹುದ್ದೆಯ ನೇರ ನೇಮಕಾತಿಗೆ ಅರ್ಜಿ ಆಹ್ವಾನ.
ವಿದ್ಯಾರ್ಹತೆ: ಎಸ್.ಎಸ್.ಎಲ್.ಸಿ.
ಕೊನೆಯ ದಿನಾಂಕ : 31-03-2022