Wednesday, July 6, 2022
spot_img
Homeಸುದ್ದಿಟೇಕ್ವೊಂಡೋ ಚಾಂಪಿಯನ್ ಶಿಪ್‍ : ಪ್ರಾಪ್ತಿ ಹೆಚ್. ಶೆಟ್ಟಿ ಅವರಿಗೆ ಚಿನ್ನ ಮತ್ತು ಬೆಳ್ಳಿ ಪದಕ

ಟೇಕ್ವೊಂಡೋ ಚಾಂಪಿಯನ್ ಶಿಪ್‍ : ಪ್ರಾಪ್ತಿ ಹೆಚ್. ಶೆಟ್ಟಿ ಅವರಿಗೆ ಚಿನ್ನ ಮತ್ತು ಬೆಳ್ಳಿ ಪದಕ

ಕಾರ್ಕಳ : ಅಖಿಲ ಕರ್ನಾಟಕ ಸ್ಪೋಟ್ಸ್ ಮತ್ತು ಆರ್ಟ್ಸ್ ಅಕಾಡೆಮಿಯಿಂದ ಬೆಂಗಳೂರಿನಲ್ಲಿ ನಡೆದ ರಾಷ್ಟ್ರಮಟ್ಟದ ಮುಕ್ತ ಪೂಂಸ್ ಮತ್ತು ಕ್ಯೊರಗಿ ಟೇಕ್ವೊಂಡೋ ಚಾಂಪಿಯನ್‍ಶಿಪ್‍ನಲ್ಲಿ ಕ್ರೈಸ್ಟ್ ಕಿಂಗ್ ಆಂಗ್ಲಮಾಧ್ಯಮ ಪ್ರಾಥಮಿಕ ಶಾಲೆಯ ನಾಲ್ಕನೇ ತರಗತಿ ವಿದ್ಯಾರ್ಥಿನಿ ಪ್ರಾಪ್ತಿ ಹೆಚ್ ಶೆಟ್ಟಿ ಅವರು ಚಿನ್ನ ಹಾಗೂ ಬೆಳ್ಳಿಯ ಪದಕವನ್ನು ಪಡೆದುಕೊಂಡಿದ್ದಾರೆ.

ಇವರು ಬೆಳುವಾಯಿ ಹರೀಶ್ ಶೆಟ್ಟಿ ಹಾಗೂ ಶ್ರೀದೇವಿ ಯು. ಶೆಟ್ಟಿ ದಂಪತಿಯ ಪುತ್ರಿ.











---

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!