Saturday, May 21, 2022
spot_img

ಉದ್ಯೋಗ ಮಾಹಿತಿ

2022-23 ನೇ ಸಾಲಿನ JEE MAIN ಪ್ರವೇಶ ಪರೀಕ್ಷೆಗೆ ಅರ್ಜಿ‌ ಆಹ್ವಾನ.
ಕೊನೆಯ ದಿನಾಂಕ : 31-03-2022

ಕ್ಯಾಂಪ್ಕೋ ಚಾಕೊಲೇಟ್ ಫ್ಯಾಕ್ಟರಿ : ತಾಂತ್ರಿಕ ವೃತ್ತಿಗಳ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ.
ವಿದ್ಯಾರ್ಹತೆ : ಎಸ್.ಎಸ್.ಎಲ್.ಸಿ/ಪಿಯುಸಿ+ಐಟಿಐ (ಫಿಟ್ಟರ್/ಇಲೆಕ್ಟ್ರಿಷಿಯನ್/ಮೆಕ್ಯಾನಿಕಲ್ ಟ್ರೇಡ್)
ಕೊನೆಯ ದಿನಾಂಕ : 15-03-2022.

ಭಾರತೀಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ಬ್ಯಾಂಕ್ (SDPI) : ಸಹಾಯಕ ಮ್ಯಾನೆಜರ್ ಹುದ್ದೆಗಳಿಗೆ ಅರ್ಜಿ ಆಹ್ವಾನ.
ವಿದ್ಯಾರ್ಹತೆ: ಕಾನೂನು ಪದವಿ/ಇಂಜಿನಿಯರಿಂಗ್ (ಸಿವಿಲ್/ಮೆಕ್ಯಾನಿಕಲ್/ಇಲೆಕ್ಟಿಕಲ್)/ಯಾವುದೇ ವಿಭಾಗಗಳು ಸ್ನಾತಕೋತ್ತರ ಪದವಿ
ಕೊನೆಯ ದಿನಾಂಕ: 24-03-2022

ಬ್ಯಾಂಕ್ ಆಫ್ ಬರೋಡಾ : ಸ್ಪೆಷಲಿಸ್ಟ್ ಆಫೀಸರ್ ಹುದ್ದೆಗಳಿಗೆ ಅರ್ಜಿ ಆಹ್ವಾನ.
ವಿದ್ಯಾರ್ಹತೆ: ಬಿಇ/ಬಿ.ಟೆಕ್/ಬಿಸಿಎ/ಬಿಎಸ್ಸಿ/ಎಂಸಿಎ/ಪದವಿ/ಡಿಪ್ಲೊಮಾ
ಕೊನೆಯ ದಿನಾಂಕ : 24-03-2022.

ಜಿಲ್ಲಾ ನ್ಯಾಯಾಲಯ ಶಿವಮೊಗ್ಗ : ಸಿಪಾಯಿ ಹುದ್ದೆಗಳಿಗೆ ಅರ್ಜಿ ಆಹ್ವಾನ.
ವಿದ್ಯಾರ್ಹತೆ : ಎಸ್.ಎಸ್.ಎಲ್.ಸಿ.
ಕೊನೆಯ ದಿನಾಂಕ : 24-03-2022

ಕೆಪಿಎಸ್ ಸಿ: ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ : ಸಹಾಯಕ ಅಭಿಯಂತರ (ಅಸಿಸ್ಟೆಂಟ್ ಇಂಜಿನಿಯರ್)ಹುದ್ದೆಗಳಿಗೆ ಅರ್ಜಿ ಆಹ್ವಾನ.
ವಿದ್ಯಾರ್ಹತೆ: ಬಿಇ ಸಿವಿಲ್/ಪರಿಸರ ಪದವಿ
ಕೊನೆಯ ದಿನಾಂಕ 30-03-2022.

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) : ಅಸಿಸ್ಟೆಂಟ್ ಹುದ್ದೆಗಳಿಗೆ ಅರ್ಜಿ ಆಹ್ವಾನ.
ವಿದ್ಯಾರ್ಹತೆ : ಪದವಿ
ಕೊನೆಯ ದಿನಾಂಕ: 08-03-2022,

ಭಾರತೀಯ ನೌಕಾಪಡೆ ಟ್ರೇಡ್ಸ್‌ಮ್ಯಾನ್ ಹುದ್ದೆಗಳಿಗೆ ಅರ್ಜಿ ಆಹ್ವಾನ.
ವಿದ್ಯಾರ್ಹತೆ : ಎಸ್.ಎಸ್.ಎಲ್.ಸಿ+ಐಟಿಐ(ಟ್ರೇಡ್)
ಕೊನೆಯ ದಿನಾಂಕ :20-03-2022

ನೋಂದಣಿ ಮತ್ತು ಮುದ್ರಾಂಕ ಇಲಾಖೆಯಲ್ಲಿ ಗ್ರೂಪ್-ಡಿ (ಜವಾನರ) ಬ್ಯಾಕ್‌ಲಾಗ್‌ (ಪರಿಶಿಷ್ಟ ಪಂಗಡ) ಹುದ್ದೆಯ ನೇರ ನೇಮಕಾತಿಗೆ ಅರ್ಜಿ ಆಹ್ವಾನ.
ವಿದ್ಯಾರ್ಹತೆ: ಎಸ್.ಎಸ್.ಎಲ್.ಸಿ.
ಕೊನೆಯ ದಿನಾಂಕ : 31-03-2022

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!