ಕಾರ್ಕಳದ ಪ್ರಪ್ರಥಮ ಗಗನಸಖಿ ವಿಮಲಾ ನಾಯರ್‌ ನಿಧನ

ಕಾರ್ಕಳ : ಕಾರ್ಕಳದ ಪ್ರಪ್ರಥಮ ಗಗನಸಖಿ ಕಾರ್ಕಳ ಬಂಡಿಮಠದ ವಿಮಲಾ ನಾಯರ್‌ (73) ಅವರು ಮಾ. 7ರಂದು ಮುಂಜಾನೆ ಮಣಿಪಾಲ ಆಸ್ಪತ್ರೆಯಲ್ಲಿ ನಿಧನ ಹೊಂದಿದರು. ಕಾಂಗ್ರೆಸ್‌ ಪಕ್ಷದ ಹಿರಿಯ ನಾಯಕಿಯಾಗಿದ್ದ ಅವರು ಕಾರ್ಕಳ ಬ್ಲಾಕ್‌ ಕಾಂಗ್ರೆಸ್‌ ಮಹಿಳಾ ಘಟಕದ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದರು. ಪುತ್ರ ಪೈಲಟ್‌ ಆಗಿರುವ ಧ್ರುವ ಅವರನ್ನು ಅಗಲಿದ್ದಾರೆ.

error: Content is protected !!
Scroll to Top